YouTube Transcript:
Bhaktha Sudhama-ಭಕ್ತ ಸುಧಾಮ | Kannada Harikathe | Rendered by : Sant Bhadragiri Achutha Das
Skip watching entire videos - get the full transcript, search for keywords, and copy with one click.
Share:
Video Transcript
View:
ಹರಿಃ ಓಂ ಶ್ರೀ ಗುರುಭ್ಯೋ ನಮಃ ಪರಮ ಗುರುಭ್ಯೋ
ನಮಃ
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ
ಗುರುಭ್ಯೋ ನಮಃ ಶ್ರೀ ವೇದವ್ಯಾಸಾಯ ನಮಃ ಭಾರತಿ
ಸರಸ್ವತಿ ವಾಯು ಬ್ರಹ್ಮ
ಲಕ್ಷ್ಮಿ ಮೂಲ ನಾರಾಯಣ
ವಾಸುದೇವಾಯ
ನಮಃ ನಮಃ ಶ್ರೀ ಪಾದರಾಜಾಯ ನಮಸ್ತೆ ವ್ಯಾಸ
ಯೋಗಿನೇ ನಮಃ
पुरंदराय
विजयायते
नमः
[ಸಂಗೀತ]
[ಪ್ರಶಂಸೆ]
विजयायते गजवदना
ಬೇಡುವೆ ಗೌರಿ ತನಯ
ಗಜವದನ ಬೇಡುವೆ ಗೌರಿ ತನಯ ಗಜವದನ
[ಸಂಗೀತ]
[ಪ್ರಶಂಸೆ]
ಬೇಡುವೆ ತ್ರಿಜಗವंदತ
ಸುಜನರ ಪೊರೆवವने श्री जग
वंदितನೆ ಸುಜನರ ಪೊರೆवನೆ ಗಜವದನ
ದೇವೆ ಗೌರಿ ತನಯ ಗಜವದನ
[ಸಂಗೀತ]
ದೇವೆ ಮೂಷಿಕ ವಾಹನ ಮುನಿಜजन
प्रेमा पाशांकुश
[ಸಂಗೀತ]
धಧधर पाशांकुश धಧधर परम
पवित्र पाशांकुश धಧधర పరమ
పవిత్ర గజವದ
ದೇವಿ ಗೌರಿ ತನಯ ಗಜವದನ
ದೇವಿ ಮೋದ ನಿನ್ನಯ ಪಾದವ
ತೋರು
ಗಜಾನ ಗಜವದನ
[ಸಂಗೀತ]
ಮೋದದಿ ನಿಲ್ಲಯ ಪಾದವ
ತೋರು ಸಾಧು
ವಂದಿತರೆ
ಆದರದಿಂದಲೇ ಸಾಧು
ವಂದಿತರೆ
ಆದರದಿಂದಲೇ ಗಜವದನ
ಬೇಡುವೆ ಗೌರಿ ತನಯ ಗಜವದನ ಬೇಡುವೆ
[ಸಂಗೀತ]
ಗಜಾನನ ಮೋದದಿ ನಿನ್ನಯ ಪಾದವ ತೋರು ಸಾಧು
ವಂದಿತನೇ
ಆದರದಿಂದಲೇ ಗ್ರಜವದನ
ಬೇಡುವೆ ಗೌರಿ ತನಯ ಗ್ರಜವದನ ಬೇಡುವೆ
ಬೇಡುವೆ ಬೇಡುವೆ
ಲಕ್ಷ್ಮಿ ರಮಣ ಗೋವಿಂದ
[ಸಂಗೀತ]
ಮನದಾ ಮುಸುರೆ
ತೊಳೆಯಬೇಕು ಮನದ ಮುಸುರೆ
ತೊಳೆಯಬೇಕು
ಹೃದಯದ ಮುಸುರೆ
[ಸಂಗೀತ]
ತೊಳೆಯಬೇಕು ಮುಸುರೆ
ತೊಳೆಯಬೇಕು ಗುಸು ಗುಸು ಬಿಡಬೇಕು ಮುಸುರೆ
ತೊಳೆಯಬೇಕು గుಸು ಗುಸು ಬಿಡಬೇಕು
ಈಶ ಪ್ರೇರಣೆ ಎಂಬ ಹಸಿಯ ಹುಲ್ಲನೆ ಹಾಕಿ ಈಶ
ಪ್ರೇರಣೆ ಎಂಬ ಹಸಿಯ ಹುಲ್ಲನೆ ಹಾಕಿ ಮುಸುರೆ
ತೊಳೆಯಬೇಕು ಮನದ ಮುಸುರೆ
[ಸಂಗೀತ]
ತೊಳೆಯಬೇಕು ಕಾಮ
ಕ್ರೋಧದಿಂದ ಬೆಂದ ಈ ಪಾತ್ರೆಯ
ಬೆಂದಿ
ಪಾತ್ರೆಯ
ರಾಮಕೃಷ್ಣ ಎಂಬ ಹೇಮಾನಯ
ರಾಮಕೃಷ್ಣ ಎಂಬ
ಹೇಮಾನಯ ಮುಸುರೆ
ತೊಳೆಯಬೇಕು ಮನದ ಮುಸುರೆ
ತೊಳೆಯಬೇಕು
ಅಷ್ಟಮದದಿಂದ ಸುಟ್ಟ ಈ ಪಾತ್ರೆಯ ಅಷ್ಟಮದ ದಿಂದ
ಸುಟ್ಟ
ಉಪಮದ ಕುಲ
ಮದನವದಿಗಳಷ್ಟ ಮದದಿಂದ
ಸುಟ್ಟ
ಈ
ಮದದಿಂದ
[ಸಂಗೀತ]
ಸುಟ್ಟ
ಅಷ್ಟಮದ ಸುಟ್ಟ ಈ ಪಾತ್ರೆಯ
ವಿಷ್ಣು ನಾಮವೆಂಬ ಕೃಷ್ಣ
ನದಿಯಲಿ ವಿಷ್ಣು
ನಾಮವೆಂಬ ಕೃಷ್ಣ ನದಿಯಲಿ ಮುಸುರೆ
ತೊಳೆಯಬೇಕು ಮನದ ಮುಸುರೆ ತೊಳೆಯಬೇಕು
[ಸಂಗೀತ]
[ಪ್ರಶಂಸೆ]
[ಸಂಗೀತ]
[ಪ್ರಶಂಸೆ]
ವಿಷವೆಂಬ ಪಾತ್ರೆಯ ಹಸನ ತೊಳೆದಿಟ್ಟು
ಪಾತ್ರೆಯ ವಿಷ
[ಸಂಗೀತ]
ವಿಷವೆಂಬ ಪಾತ್ರೆಯ ಹಸನಾಗಿ ತೊಳೆದಿಟ್ಟು
ಬಿಸಾಕ್ಷ ಪುರಂದರ ವಿಠ್ಠಲ ಗರ್ಪಿಸು ನಿತ್ಯ
ಬಿಸಾಕ್ಷ ಪುರಂದರ ವಿಠ್ಠಲ ಗರ್ಪಿಸು ನಿತ್ಯ
ಮುಸುರೆ
ತೊಳೆಯಬೇಕು
ಹೃದಯದ ಮುಸುರೆ ತೊಳೆಯಬೇಕು
ತೊಳೆಯಬೇಕು ತೊಳೆಯಬೇಕು
[ಸಂಗೀತ]
ಯದಾತೆ ಮೋಹ
ಕಲಿ ಬುದ್ಧಿರ್ವತಿ
[ಸಂಗೀತ]
[ಪ್ರಶಂಸೆ]
ತರಿಶ್ಯತೆ
ತದಾಂತಿ
ನಿರ್ವೇದ ಶ್ರೋತವ್ಯಸ್ಯ ಶುತಸ್ಯಚ
ಭಗವದ್ಗೀತೆಯಲ್ಲಿ
ಪರಮಾತ್ಮ ಚಿತ್ತ ಶುದ್ಧಿ ಎಲ್ಲ ಸಾಧನೆಗಳ ಉದ್ದೇಶ
ಚರಮ ಪರಮ ಧ್ಯೇಯ ಅಂತ
ಎಚ್ಚರಿಸಿದ್ದಾರೆ ಎಲ್ಲಿಯ
ತನಕ ನಮ್ಮ ಮನ ಬುದ್ಧಿಗಳು
ವಿಷಯ ಚಿಂತನೆಯಿಂದ
ಕಲುಷಿತವಾಗುತ್ತಾವೋ ಅಲ್ಲಿಯ ತನಕ ಅಖಂಡ ಸ್ಮೃತಿ
ರೂಪವಾದಂತಹ ಧಾರಣ ಮನಸ್ಸಿಗೆ ಬರುವುದಿಲ್ಲ
ಅದಕ್ಕೋಸ್ಕರ ಎಲ್ಲ ಸಾಧನೆಗಳು ಚಿತ್ತ
ಶುದ್ಧರ್ಥವಾಗಿ
ಹೇಳಲ್ಪಟ್ಟಿವೆ ಜಪ ಹೋಮ ನೇಮ ಯಾಗ ಯಜ್ಞ ಏನು
ಮಾಡಿದರು ಕೂಡ ಚಿತ್ತ ಶುದ್ಧಿಗೆ ಅದು ಕಾರಣವಾಗದೆ
ಇದ್ದರೆ
ವ್ಯರ್ಥವಾಗುತ್ತದೆ ಮನಸ್ಸಿನ ಚಂಚಲತೆ ಹೋಗಿ
ಅದಕ್ಕೆ ನಿಶ್ಚಲತೆ ಪ್ರಾಪ್ತಿಯಾಗಬೇಕು ಆಗ ಮಾತ್ರ
ಸಾಧನೆಗೆ ಅನುಕೂಲವಾಗುತ್ತದೆ
ಭೋಗ ಶಕ್ತಿಯನ್ನು ನಾವು ಕುಗ್ಗಿಸಿಕೊಂಡು ಬಿಟ್ರೆ
ಭೋಗದ ಆಸಕ್ತಿ ಕಡಿಮೆಯಾಗುತ್ತದೆ ಅಂತ
ಇಲ್ಲ ಯಾವಾಗ ಆಸಕ್ತಿಯೇ ಹೊರಟು ಹೋಗುತ್ತದೋ ಆಗ
ಮಾತ್ರ ಮನಸ್ಸು ಶುದ್ಧವಾಗ್ತಕ್ಕಂತದ್ದು ಅದಕ್ಕೆ
ಪುರಂದರ ದಾಸರು ನಿತ್ಯ ಮುಸಿರು ತೊಳೆಯಬೇಕು ಒಂದೇ
ಪಾತ್ರೆಯಲ್ಲಿ ಅಡುಗೆ ಮಾಡುತ್ತೇವೆ ಅಡುಗೆ ಆದ
ತಕ್ಷಣ ಮುಸುಳಿಯಾಗುತ್ತದೆ ಮತ್ತೆ ತಿಕ್ಕುತ್ತೇವೆ
ಮತ್ತೆ ಅದರಲ್ಲಿ ಅಡುಗೆ ಮಾಡುತ್ತೇವೆ ಹಾಗೆ ಶರೀರ
ರೂಪ ಭಾಂಡದಲ್ಲಿ ಮನಸ್ಸನ್ನ ನಿತ್ಯ ಶುದ್ಧ
ಮಾಡಿಕೊಳ್ಳಬೇಕು ಯಾವುದರಿಂದ ಪರಮಾತ್ಮನ
ಚಿಂತನೆಯಿಂದ ಗಂಗಾದಿ ತೀರ್ಥಗಳಿಗಿಂತ ಅಧಿಕ ಹರಿಯ
ನಾಮ ಅಂತ ಎಚ್ಚರಿಸಿದ್ದಾರೆ ಸಂಸಾರಿಗಳು ನಿತ್ಯ
ಸಾಧನೆಯಿಂದ ಇದನ್ನು ಸಾಧಿಸಬೇಕು ವಯಸ್ಸಾಯಿತು
ಭೋಗ ಶಕ್ತಿ ಕೂಗಿದೆ ಅಂದ ತಕ್ಷಣ ವೈರಾಗ್ಯ
ಬರುತ್ತದೆ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ ಭೋಗದ
ಆಸಕ್ತಿ ಇರುವ ತನಕ ನಮಗೆ ಪರಮಾರ್ಥ ವಿಷಯದ ಆನಂದ
ಬರುವುದಿಲ್ಲ ಸಾಧನೆ ಮಾಡಬೇಕು ಅಂತ ಇಚ್ಛೆ
ಕಾಣುವುದಿಲ್ಲ ನೋಡಿ ಭೋಗ ಶಕ್ತಿ ಕುಗ್ಗುವುದು
ಭೋಗದ ಆಸಕ್ತಿ ಹೋಗುವುದು ಅಂದರೆ ಏನು ಮನೆಯಲ್ಲಿ
ಮಕ್ಕಳು ಬಹಳ ಗದ್ದಲು ಮಾಡುತ್ತಾರೆ ಅಂತ ಮನೆಯ
ಅಜ್ಜಿ ಆ ಮಕ್ಕಳಿಗೆ ತಿನ್ನಲಿಕ್ಕೆ ಒಂದು
ಚಕ್ಕುಲಿ ಮಾಡಿಕೊಟ್ಟಳು ಚಕ್ಕುಲಿ ಅಂದ್ರೆ ಅದು
ಎಂಥ ಚಕ್ಕುಲಿ ಪಕ್ಕದ ಮನೆಯಲ್ಲಿ ಚಕ್ಕುಲಿ
ಕಡಿದರೆ ನೆರೆಮನೆಯವರಿಗೆ ಎಚ್ಚರ ಆಗಬೇಕು ಅಂತ
ಚಕ್ಕುಲಿ ಮಾಡಿಕೊಟ್ಟಿದ್ದಾರೆ ಮಕ್ಕಳು ಆ
ಚಕ್ಕುಲಿಯನ್ನು ಕಡಿಯುತ್ತಾ ತಿನ್ನುತ್ತಾ
ತಿನ್ನುತ್ತಾ ಅಜ್ಜನ ಹತ್ರ ಬರ್ತಾರೆ ಅಜ್ಜ ನಿನಗೆ
ಈ ಚಕ್ಕುಲಿ ಬೇಕೇನು ಅಂತ ಕೇಳಿದರು ಮುದುಕ
ನೋಡುತ್ತಾನೆ ಬಾಯಲ್ಲಿ ನೀರು ಉರುತ್ತದೆ ಅವನ ಅಂದ
ಹುಚ್ಚ ಈ ಚಕ್ಕುಲಿ ಜಗದು ತಿನ್ನುವ ಶಕ್ತಿ ನನಗೆ
ಉಂಟೇನು ಭೋಗ ಶಕ್ತಿ ಕುಗ್ಗಿದೆ ಜಗದು
ತಿನ್ನಲಿಕ್ಕೆ ಆಗುವುದಿಲ್ಲ ಹೋಗು ಅಜ್ಜಿ ಹತ್ರ
ಹೇಳು ಒಂದು 20 ಚಕ್ಕುಲಿ ಪುಡಿ ಮಾಡಿ ತಂದು
ಕೊಡಲಿಕ್ಕೆ ಹೇಳು ಅಂದ ಮುದುಕ ಜಗಿದು ತಿನ್ನುವ
ಭೋಗ ಶಕ್ತಿ ಇಲ್ಲ ಪುಡಿ ಮಾಡಿ ತಂದು ಕೊಟ್ಟರೆ 20
ತಿನ್ನಬೇಕು ಎಂಬ ಆಸಕ್ತಿ ಉಂಟು ಎಲ್ಲಿಯ ತನಕ ಈ
ಆಸಕ್ತಿ ಇದೆಯೋ ಅಲ್ಲಿಯ ತನಕ ನಮಗೆ ಭಗವಂತನ
ಕುರಿತು ಆನಂದ ಉಂಟಾಗುವುದಿಲ್ಲ ಸಾಧನೆ ಮಾಡಬೇಕು
ಅಂತ ಕಾಣಿಸುವುದಿಲ್ಲ ಅದಕ್ಕೋಸ್ಕರ ಚಿತ್ತ
ಶುದ್ಧಿಗಾಗಿ ನಿರಂತರ ಪರಮಾತ್ಮನ ನಾಮ ಹೇಳು ಅಂತ
ರೂಪ ಮದ ಕುಲಮದ ವಿದ್ಯಾಮದ ಧನಮದ ಮೊದಲಾದಂತಹ
ಮದಗಳಿಂದ
ದೂರವಾಗಲುವಾಗಿ ಆ ಪರಮಾತ್ಮನ ದಿವ್ಯ ನಾಮ ಹೇಳು
ಅಂತ ದಾಸರು ಎಚ್ಚರಿಸುತ್ತಾರೆ
ಅಷ್ಟಮದ ಸುಟ್ಟ ಈ
ಪಾತ್ರೆಯ
ಅಷ್ಟಮದದಿಂದ ಸುಟ್ಟ
ರೂಪಮದ ಕುಲಮದ
[ಸಂಗೀತ]
ಧನಮದ
ಅಷ್ಟಮದದಿಂದ ಸುಟ್ಟ ಈ ಪಾತ್ರೆಯ
ವಿಷ್ಣು
ನಾಮವೆಂಬ ಕೃಷ್ಣ ನದಿಯಲಿ
ವಿಷ್ಣು
ನಾಮವೆಂಬ ಕೃಷ್ಣ ನದಿಯಲಿ ಮುಸುರೆ
ತೊಳೆಯಬೇಕು ಮನದ
[ಸಂಗೀತ]
ಈ ಪರಮಾತ್ಮನ ದಿವ್ಯ ನಾಮವನ್ನು ಹೇಳುವುದರಿಂದ
ಪಾಪಂಗಳಿಂದ ಕಲುಷಿತವಾದಂತಹ ನಮ್ಮ ಚಿತ್ತ
ಶುದ್ಧಿಯಾಗುತ್ತದಂತೆ ವ್ಯಾಸ ತೀರ್ಥರು ಇದನ್ನು
ಹೇಳುತ್ತಾರೆ ಚೋರತ್ವ ಮಾಡಿದ
ಪಾಪಗಳಿದ್ದರೆ ಚೋರತ್ವ ಮಾಡಿದ
ಪಾಪಗಳಿದ್ದರೆ ನವನೀತ ಚೋರ ಎಂದರೆ ಸಾಕು
ಜಾರತ್ವ ಮಾಡಿದ
ಪಾಪಗಳಿದ್ದರೆ ಹೇ ಗೋಪಿ ಜನಜಾರ ಎಂದರೆ
ಸಾಕು ಕ್ರೂರತ್ವವ ಮಾಡಿದ ಪಾಪಗಳಿಗೆ
ಮಾವನ
ಕೊಂದವನೆಂದರೆ
ಸಾಕು ಇಂತಿಪ್ಪ ಮಹಿಮೆಯಲಿ
ಒಂದನಾದರೂ
ನೆನೆದವರ ಸಂತತ ಸಲಹುವನ್ನು
[ಸಂಗೀತ]
ಶ್ರೀಕೃಷ್ಣ ಭಗವಂತನ ದಿವ್ಯ ನಾಮವನ್ನ ನೀನು
ಪ್ರಾಸಂಗಿಕವಾಗಿ ಹೇಳಿಕೊಂಡರು ಕೂಡ ಅದರಿಂದ
ಚಿತ್ತ ಶುದ್ಧಿಯಾಗುತ್ತದೆ ನಾವು ತಿಳಿಯದೆ
ಬೆಂಕಿಯನ್ನು ಮುಟ್ಟಿದರೆ ಅದು ಹೇಗೆ ಸುಡುತ್ತದೋ
ಹಾಗೆ ನಾವು ಅಜಾನತ ಭಗವಂತನ ನಾಮ ಹೇಳಿದರು ಕೂಡ
ಅದರ ಪರಿಣಾಮ ಉಂಟಾಗುತ್ತದೆ ಆ ಪರಮಾತ್ಮನಲ್ಲಿ
ಪರಮ ಸಖ್ಯ ಉಂಟಾಗುತ್ತದೆ ಆ ಸುದೃಢವಾದ ಸಖ್ಯ
ದೇವರಲ್ಲಿ ಉಂಟಾಗ್ತಕ್ಕಂತದ್ದೇ ಭಕ್ತಿ ಇದರಿಂದ
ನಮಗೆ ಇಹಪರ ಎರಡು ಸಿದ್ಧಿ
ಇಹಪರ ಎರಡು ಕೂಡ ಭಗವಂತನ ಅನುಗ್ರಹದಿಂದ
ಪ್ರಾಪ್ತಿಯಾಗುತ್ತದೆ ಇದನ್ನ ಪಡೆದವನೇ ಭಕ್ತ
ಸುಧಾಮ ಕುಚೇಲ ಅಂತ ಜನ ನಿಂದೆ ಮಾಡ್ತಾ ಇದ್ದರು
ಕೃಷ್ಣನ ಪರಮ ಸುಖ ಅಂತಹ ಸುಧಾಮನ ಮಂಗಳ ಚರಿತೆಯ
ಶ್ರವಣದಿಂದ ನಮಗೂ ಕೂಡ ಪರಮಾತ್ಮನಲ್ಲಿ ಪರಮ ಸಖ್ಯ
ಉಂಟಾಗುತ್ತದೆ ಅಂತಹ ಪುಣ್ಯ ಚರಿತ್ರೆ ಕೇಳೋಣವಂತೆ
ಗೋಪಾಲಕೃಷ್ಣ ಭಗವಾನ್ ಕಿ
ಜೈ ಸುಧಾಮ ನಾಮಕ ಸದ್ಬ್ರಾಹ್ಮಣತ
ಸಹಪಾಠಿಯು
[ಸಂಗೀತ]
[ಪ್ರಶಂಸೆ]
[ಸಂಗೀತ]
ಸಖನಿಗೆ ಸದಾ ವಿರಕ್ತನು ಭಕ್ತನು ಮುಕ್ತನು ಸದಾ
ವಿರಕ್ತನು ಭಕ್ತನು ಮುಕ್ತನು
ಮಧುಮನಾಭನೇ
ಪ್ರಿಯನವೇ
ಪದುಮನಾಭನೇ ಪ್ರಿಯ
ನಮವಗೆ ಸುಧಾಮ ನಾಮಕ
ಸದ್ಬ್ರಾಹ್ಮಣತ ಸಹಪಾಠಿಯು ಸಖ ಕೃಷ್ಣನಿಗೆ ಸಖಾ
ಕೃಷ್ಣನಿಗೆ
[ಸಂಗೀತ]
ಸಖಾ ಮಥುರೆಯಲ್ಲಿ
ಹುಟ್ಟಿ ಆ ದಿಟ್ಟ ಕಂಸನಂ ಕುಟ್ಟಿ ಕೆಳಹಿದ ಬಳಿಕ
ಭಗವಾನ್ ಶ್ರೀಕೃಷ್ಣನಿಗೆ
ಉಪನಯನವಾಗುತ್ತದೆ ಆ ಉಪನಯನ ಸಂಸ್ಕಾರಕ್ಕಾಗಿ
ಭಗವಂತ
ಸಾಂದೀಪನ ಮಹಾಮುನಿಗಳ ಆಶ್ರಮವನ್ನು ಸೇರುತ್ತಾನೆ
64 ದಿನಗಳ ಕಾಲ ಭಗವಂತ ಅಲ್ಲಿದ್ದು ಆ 64 ಕಲೆಗಳು
ಭಗವಂತನಿಗೆ
ಕರತಲಾಮಲಕವಾದವು ಸಕಲ ಕಲೆಗಳಿಂದ
ಆರಾಧಿಸಲ್ಪಡತಕ್ಕಂತಹ ಪರಮಾತ್ಮ ಸಾಂದೀಪಿನಿ
ಮಹಾಮುನಿರನ್ನು ಉದ್ಧಾರ ಮಾಡಲುವಾಗಿ
ಗುರುಕುಲಕ್ಕೆ ಬಂದು ಸೇರಿದ್ದಾನೆ ಅಂತ ಅರ್ಥ ಅದೇ
ಸಂದರ್ಭ ಸುಧಾಮ ನಾಮಕ ಬ್ರಾಹ್ಮಣ
ವಿದ್ಯಾರ್ಥಿಯಾಗಿ ಬಂದವ ಶ್ರೀಕೃಷ್ಣ ಪರಮಾತ್ಮನ
ಪರಮ
ಸಖ್ಯವಾಯಿತು ಭಗವಂತನ ದಿವ್ಯ ಲೀಲೆಗಳನ್ನು
ಚಿಂತಿಸುತ್ತಾ ಚಿಂತಿಸುತ್ತಾ ಸುಧಾಮನಿಗೆ ಇವನೇ
ಪರಬ್ರಹ್ಮ ಶ್ರೀಕೃಷ್ಣನೇ ಪರಮಾತ್ಮ ಎಂದು
ನಿರ್ಧಾರವಾಯಿತು
ಉಂಬಾಗ ತಿಂಬಾಗ ನಡೆಯುವಾಗ ನುಡಿಯುವಾಗ ಬಾಗುವಾಗ
ಸಾಗುವಾಗ ತೇಗುವಾಗ ಕೂಗುವಾಗ ಕೃಷ್ಣ ಕೃಷ್ಣ
ಕೃಷ್ಣ ಕೃಷ್ಣ ಒಂದೇ ಚಿಂತನೆ ಇನ್ನು
ವಿದ್ಯಾಭ್ಯಾಸ ಯಾಕೆ ಸಕಲ ಶಾಸ್ತ್ರಗಳನ್ನು ಓದಿ
ಸಕಲ ವೇದಗಳನ್ನು ತಿಳಿದು ತಿಳಿಯಬೇಕಾದಂತಹ ವಸ್ತು
ಶ್ರೀಕೃಷ್ಣನೇ ವೇದ ವಧುಗಳು ನಟ್ಟಿದರು ದೊರಕದೆ
ಇರತಕ್ಕಂತಹ ಜಾಪಕರ ಜಾಪ್ಯ ಧ್ಯಾನ ಮಾಡುವವರ
ಧ್ಯೇಯ ಸಕಲ ಜೀವನದ ಚರಮ ಪರಮ ಪರಕಾಷ್ಟೆಯ
ಪರಭಕ್ತಿ ಯಾವನಲ್ಲಿ ಉಂಟಾದರಿಂದ ಮುಕ್ತಿ
ದೊರಕುತ್ತದೋ ಅಂತಹ ಕೃಷ್ಣನೇ ಸಿಕ್ಕಾಗ ವಿದ್ಯೆ
ಕಡೆಗೆ ಲಕ್ಷ ಯಾಕೆ ಸಕಲ ವಿದ್ಯೆಗೆ ಫಲಪ್ರದ
ಕೃಷ್ಣ ಹೀಗೆ ಭಗವಂತನ ಸೇವೆಯಲ್ಲಿ ತೊಡಗಿದ್ದಾನೆ
ಅಹೋ ರಾತ್ರಿ 64 ದಿನ ಕಳೆದ ಮೇಲೆ ಭಗವಾನ್
ಶ್ರೀಕೃಷ್ಣ ಪರಮಾತ್ಮ
ಗುರು
ಕಾಣಿಕೆಯಾಗಿ ಗುರು ಕಳೆದುಕೊಂಡಂತಹ ಆ ಗುರು
ಪುತ್ರರನ್ನ ಅಸುರಳನ್ನು ಮತಿಸಿ
ತಂದುಕೊಟ್ಟು ತನ್ನನ್ನು ಕರೆಯಲಿಕ್ಕೆ ಬಂದಂತಹ
ವಸುದೇವ ದೇವಕಿ ನಂದಗೋಪ ಯಶೋದೆಯರ ಜೊತೆಗೆ
ಹೊರಡುತ್ತಿದ್ದಾನೆ
ಕೃಷ್ಣ ಆಗಲೇ ಸುಧಾಮ ತಾನು ಏನು ಗುರು ಕಾಣಿಕೆ
ಕೊಟ್ಟ ಕೆಲವು ಹಣ್ಣು ಹೂವುಗಳನ್ನು ತಂದು ಗುರುಗಳ
ಪಾದಕ್ಕೆ ಅರ್ಪಿಸಿ ನನಗೆ ಜ್ಞಾನವನ್ನು ಕೊಟ್ಟು
ಉದ್ಧಾರ ಮಾಡಿದ ಗುರುವೇ ಇದನ್ನು ಸ್ವೀಕಾರ ಮಾಡು
ಅಂತ ಹೇಳುವಾಗ ಪ್ರೀತಿಯಿಂದ ಅಪ್ಪಿಕೊಂಡು
ಹೇಳಿದರು ಸಂದೀಪನ ಮಹಾಮುನಿಗಳು ಸುಧಾಮ
ನೀ ಕೊಟ್ಟಂತಹ ಕಾಣಿಕೆ ಎಷ್ಟು
ಶ್ರೇಷ್ಠ ಮುಳ್ಳು ಪೊದೆಯಲ್ಲಿ ಅರಳಿದಂತಹ ಹೂ
ದಾರಿ ಹೋಕರನ್ನು
ಆಕರ್ಷಿಸುವಂತೆ ಕಷ್ಟ ಕಾರ್ಪಣ್ಯಗಳಲ್ಲಿ
ಬಡತನದಲ್ಲೇ ಬೆಂದು ಬಣ್ಣಗೊಂಡಂತಹ ನಿನ್ನ ಜೀವನ
ವಿಕಸಿತ ಕುಸುಮ ಲೋಕಾಕರ್ಷಣೀಯವಾಗಿದ್ದರೆ
ನಾ ಕೊಟ್ಟಂತಹ ವಿದ್ಯೆ
ಸಾರ್ಥಕವಾಯಿತು ಇತರ ಹಸಿವನ್ನು ದೂರ ಮಾಡಲುವಾಗಿ
ಹಣ್ಣು ತನ್ನನ್ನು ಸಮರ್ಪಿಸಿಕೊಳ್ಳುತ್ತದೆ ಅಂತಹ
ಹಣ್ಣನ್ನು ನನ್ನ ಕಾಣಿಕೆಯಾಗಿ ನೀನು ಕೊಟ್ಟಿದ್ದಿ
ನಿನ್ನ ಜೀವಿತದ ಜ್ಞಾನ ಪಕ್ವ ಫಲ ಲೋಕ ಹಿತಕ್ಕಾಗಿ
ಸಮರ್ಪಣೆ ಮಾಡು ಎಂಬುದಾಗಿ ಅವನನ್ನ ಬೀಳ್ಕೊಟ್ಟು
ಮುಂದೆ ಉತ್ತಮ ಗೃಹಸ್ಥನಾಗಿ ಬದುಕು ಅಂತ
ಆಶೀರ್ವಾದ ಮಾಡುವಾಗ ಸುಧಾಮನಿಗೆ ಆ ಕೃಷ್ಣ ವಿಯೋಗ
ಸಹನೆಯಾಗುವುದಿಲ್ಲ ಮನಸ್ಸಿಗೆ ಕೃಷ್ಣನನ್ನು
ಕರೆದುಕೊಂಡು ಹೋದಾನೆ ಎಂಬುದಾಗಿ ಭಗವಂತ ಕುಳಿತ
ರಥದ ಬಳಿಯಲ್ಲಿ ತಾನೇ ಸುಳಿಯುತ್ತಿದ್ದಾನೆ
ಏಕಪ್ರಕಾರ ಭಗವಂತ ರಥವನ್ನು ಏರಿದ ತನ್ನ ತಂದೆ
ತಾಯಿಗಳ ಜೊತೆಗೆ ತಿರುಗಿ ನೋಡಲಿಲ್ಲ ಸುಧಾಮ
ನಿಂತಿದ್ದಾನೆ
ಕರೆವನು
ದರಿದ್ರ ಬಾ ಅಂತ
ಕರೀತಾನೆ
ಕರೆವನು ಕೃಷ್ಣ
ಕರೆವನು ಎನ್ನೊಡನೆ
ಬೆರೆವನು ಸುಖ ಅಮೃತ ಕರೆವನು
ದರಿದ್ರನೆನುತ
ತೊರೆವನು ನಾನೆನುತ ಜರೆವನು
[ಸಂಗೀತ]
ನಾನು
ಅರ್ಹನಾಗಲಿಲ್ಲವೇ ಕರೆಯುತ್ತಾನೋ ಇಲ್ವೋ ಹತ್ರ
ಹತ್ರ ಹತ್ರ ಬರ್ತಾ ಇದ್ದಾನೆ ಭಗವಂತ ಕಡೆ ತಿರುಗಿ
ನೋಡಲಿಲ್ಲ ಈ ಭಕ್ತನನ್ನು ಮತ್ತೆ ಮತ್ತೆ
ಪರಿಶುದ್ಧಗೊಳಿಸಲು ಸ್ವಾಮಿ ರಥದ ಚಕ್ರಗಳು
ಉರುಳಿತು ಹೊರಟಿದ ರಥ ಬಹದೂರಕ್ಕೆ ಸುಧಾಮ
ಮೇಲೆದ್ದ ಧೂಳನ್ನು ತಲೆಯ ಮೇಲೆ ಹಾಯಿಸಿಕೊಂಡು ಕೈ
ಮುಗಿದು ನಿಂತಿದ್ದಾನೆ ಕೃಷ್ಣ ಹೇ
ಪ್ರಭು ನನ್ನನ್ನ ನೀರಿನಿಂದ ಹೊರಗೆಳೆದು
ಮೀನಿನಂತೆ ತಾಗಿಸಿಬಿಟ್ಟಿಯಲ್ಲ
ಜलಬಿನ ಕಮಲ चांद ಬಿನ
ರಜನಿ ಜलಬಿನ
[ಪ್ರಶಂಸೆ]
ಕಮಲ
ಜल
[ಸಂಗೀತ]
बिन जल बिन कमर चांद बिन रजनी
ऐसा तुम बिन रे
[ಪ್ರಶಂಸೆ]
सजनी तुम
बिन तुम बिन
[ಸಂಗೀತ]
[ಪ್ರಶಂಸೆ]
ऐसा तुम्हਨ रे मोरे सजनी जਲ ਬਿਨ
[ಸಂಗೀತ]
ਕਮਲ ਜਲ ਬਿਨ
[ಪ್ರಶಂಸೆ]
ಕಮಲ
[ಸಂಗೀತ]
ಕೃಷ್ಣ ಕಟ್ಟೆಯೊಡ ಕಡಲೋಪಾದಿಯಲ್ಲಿ ಕಣ್ಣೀರು
ಕಪೋಲವನ್ನು ಚುಂಬಿಸಿ ವಕ್ಷವನ್ನು ತೋಯಿಸಿತು
ಕಣ್ಣೀರು
ಸುಧಾಮ ತನ್ನ ಊರಿಗೆ ಮರಳಿದ
ಗೃಹಸ್ಥ
ಆಶ್ರಮಿಯಾಗಿದ್ದಾನೆ ಬಡತನ ಕಾಡುತ್ತಿದೆ ಯಾರ
ಮುಂದೆ ಕೈ ಚಾಚುವವನಲ್ಲ
ಮಕ್ಕಳನ್ನು
ಪಡೆದಿದ್ದಾನೆ
ಸಂಗ್ರಹವಿಲ್ಲ ಜೀವನ ಹೇಗೆ ಮಾಡಲಿ ಶಿಲೋಂಚು
ವೃತ್ತಿಯನ್ನು
ಕೈಕೊಂಡಿದ್ದಾರೆ ಯಾರನ್ನು ಬೇಡದೆ ಯಾರನ್ನು
ಯಾಚಿಸದೆ
ಬಡವರೊಳಗೆ ಎನ್ನಿಂದ
ಬಡವರಿನ್ನಿಲ್ಲ ಕೃಷ್ಣ
ಕೊಡುವವರೊಳಗೆ ನಿನ್ನಷ್ಟು ಕೊಡುವವರು ಬೇರಿಲ್ಲ
ಈಗ ಭಗವಂತನಲ್ಲೇ ಲಕ್ಷವನ್ನು
ನೆಟ್ಟಿದ್ದಾರೆ ಹೊಲಗದ್ದೆಗಳಲ್ಲಿ
ರೈತರು ಧಾನ್ಯವನ್ನು ಕೊಯ್ದುಕೊಂಡು ಹೋದ ಬಳಿಕ
ಪಕ್ಷಿಗಳು ಉಂಡು ತಿಂದು ಏನಾದರೂ ಬಿದ್ದಂತಹ ದವಸ
ಧಾನ್ಯಗಳಿದ್ದರೆ ಎತ್ತಿ ತರುತ್ತಾರೆ ಹೊರಳು
ಕಲ್ಲಿನಲ್ಲಿ ಧಾನ್ಯ ಕುಟ್ಟಿದ ಬಳಿಕ ಸ್ವಲ್ಪ
ಬಿಡುವ ಪದ್ಧತಿ ಇತ್ತು ಹಿಂದೆ ಅದೇನಾದರೂ
ದೊರಕಿದರೆ ತರುತ್ತಾರೆ ಆ ಮೂಲಕವೇ ಜೀವನ ನಿರ್ವಾಹ
ಏನು ಸಿಗದಿದ್ದರೆ ಹರಿ ಚಿಂತನೆಯಲ್ಲೇ
ಆಯುಷ್ಯವನ್ನು ನಂದಿನ ದಿನವನ್ನು ಕಳೆಯುತ್ತಾರೆ
ಅನೇಕ ದಿನಗಳು ಹೀಗೆ ನಡೆದವು ಅದೊಂದು ದಿನ ಏನು
ದೊರಕಲಿಲ್ಲ ಶ್ರೀಕೃಷ್ಣನ ಪೂಜೆಗೆ ಕುಳಿತಿದ್ದಾನೆ
ಸುಧಾಮ
ದೇವರಿಗೆ ನೀರಿನ ನೈವೇದ್ಯವನ್ನು
ಇಟ್ಟಿದ್ದಾನೆ ಕೈ ಮುಗಿದಿದ್ದಾನೆ ಬ್ರಾಹ್ಮಣಿ
ಕ್ಷುತ್ಕಾಮ ಪತ್ನಿ ಹತ್ತಿರದಲ್ಲಿ ನಿಂತಿದ್ದಾಳೆ
ಅವಳು ಕೇಳಿದ್ಲು ಸ್ವಾಮಿ ಇವತ್ತು ದೇವರಿಗೆ
ನೀರಿನ
ನೈವೇದ್ಯವೇ
ಸುಧಾಮನಂದ ಬ್ರಾಹ್ಮಣಿ
ನಿಜ ಇವತ್ತು ಏನು ಸಿಗಲಿಲ್ಲ ಆ ಜಲದಿಶನಿಗೆ ಜಲವೇ
ನೈವೇದ್ಯ ಅಂದರೆ ನಮಗೆ ಪ್ರಸಾದವು ಅದೇ ಅಂತ
ಅರ್ಥ ಆಗ ಕೇಳುತ್ತಾಳೆ ಸ್ವಾಮಿ ಇಂದಿಗೆ ಏಳು
ದಿನವಾಯಿತು ಮಕ್ಕಳು ಉಪವಾಸ ಇದ್ದಾರೆ ನೆಲಕಚ್ಚಿ
ಬಿದ್ದಿದೆ ಹೊಟ್ಟೆ ಯಾವುದು ಬೆನ್ನು ಯಾವುದು
ತಿಳಿಯದು ನನ್ನ ಮಕ್ಕಳು ನಾಳಿನ ಸೂರ್ಯೋದಯವನ್ನು
ಕಾಣುತ್ತಾವೋ ಇಲ್ವೋ
ಸ್ವಾಮಿ ಯಾಕೆ ಶ್ರೀಕೃಷ್ಣನಂತಹ ಪರಮ ಸಖ ನಮಗೆ
ಭಾಗ ಈ ದಾರಿದ್ರ್ಯ ಯಾಕೆ
ನಮಗೆ
ಏತಕೆ ನಮಗಿ
ದರಿದ್ರತೆ ಆತಕೆ
[ಸಂಗೀತ]
ಶ್ರೀನಾಥ ಸಖ ಯಮಗಿರಲು
ರಮನಾಥ
ಲಕ್ಷ್ಮೀನಾಥ
ಸಖದಿನಾಗಿ ಯಮಗ
[ಸಂಗೀತ]
[ಪ್ರಶಂಸೆ]
ಈ
ದರಿದ್ರೇಕೆ
[ಸಂಗೀತ]
ಶ್ರೀನಾಥ
[ಸಂಗೀತ]
ನಾಥ
[ಸಂಗೀತ]
ಸಖನಿರಲಾಗಿ ಯಮಗ
[ಸಂಗೀತ]
ಯತಕೆ ಈ
[ಸಂಗೀತ]
ದರಿದ್ರತೆ ಲಕ್ಷ್ಮೀಪತಿಯಂತ ಗೆಳೆಯ ನಮಗಿರುವ
ನಮಗೆ ಈ ದಾರಿದ್ರ್ಯ ಯಾಕೆ ಗೋ ಬ್ರಾಹ್ಮಣ
ಭಕ್ತನಾದ ಕೃಷ್ಣ ಅನುಗ್ರಹವಾದರೆ ನಮಗೆ
ದಾರಿದ್ರ್ಯ ಉಳಿದಿದ್ದು ಉಂಟೆ ನೀವು ಒಮ್ಮೆ
ಕೃಷ್ಣ ಇದ್ದಲ್ಲಿ ಹೋಗಿ ಬರಬಾರದೇ
ಅಂತಾಳೆ
ಆಗ ಸುಧಾಮನಿಗೆ ಮೈ ನವಿಲೆದ್ದಿತು
ರೋಮಾಂಚಿತನಾದ ಧರ್ಮಪತ್ನಿ
ನಾನು ಎಂದೋ ಕೃಷ್ಣನ ನೋಡಲಿಕ್ಕೆ ಹೋಗಬೇಕಾಗಿತ್ತು
ಆದರೆ ಅವ ಕರೆಯದೆ ನಾನು ಹೇಗೆ ಹೋಗ್ಲಿ ಅಂತ ಒಂದು
ಒಣ ಜಂಬಂಭ ಅಹಂಕಾರ ನನ್ನಲ್ಲಿ ಇತ್ತು ಅದನ್ನೀಗ
ನೀನು ಕಳೆದಿದ್ದಿ ಶ್ರೀಕೃಷ್ಣನಿಂದ ಸಂಪತ್ತು
ದೊರಕುವ ಪ್ರಶ್ನೆ ಬೇರೆ ಅವನನ್ನು ನೋಡಬೇಕು ಅವನು
ಕಂಡರೆ
ಅಯಂಭಿ ಪರಮೋಲಾಭ
ಅಯಂ ಪರಮೋ
ಉತ್ತಮ ಶ್ಲೋಕ
ದರ್ಶನೋ ಇತಿ ಸಂಚಿಂತ್ಯ ಮನಸಾ
ಗಮನಾಯ
[ಸಂಗೀತ]
ಮತಿಂದದೆ ನಿರ್ಣಯ ಮಾಡುತ್ತಾನೆ ಹೋಗಲಿಕ್ಕೆ ಯಾಕೆ
ಬಡತನ ನನ್ನ ಪ್ರಾರಬ್ಧ ಇದಕ್ಕಾಗಿ ನಾನು ಯಾರನ್ನು
ದೂಷಿಸಬಾರದು ಆ ಪರಮಾತ್ಮನನ್ನು ಕಣ್ಣು
ಪುರುಷೋತ್ತಮ ನೋಡುವ ಭಾಗ್ಯ ಬರುತ್ತದಲ್ಲ ಆದರೆ
ದೇವರ ಬಳಿಗೆ ಈ ಗೆಳೆಯನ ಬಳಿಗೆ ಹೋಗುವಾಗ ಬರಿ
ಕೈಯಿಂದ
ಹೋಗಲೇ ಪತ್ನಿ
ಹೇಳುತ್ತಾಳೆ ಸೂರ್ಯೋದಯದೊಳಗೆ ನಾನು ಏನಾದರೂ
ನಿಮಗೆ ತಂದು
ಕೊಡುತ್ತೇನೆ ಹೀಗೆ ಸಮಾಧಾನ ಪಡಿಸುತ್ತಾಳೆ
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು
ನಾಲ್ಕು ಮನೆಗೆ ಹೋಗಿ ಭಿಕ್ಷೆ
ಯಾಚಿಸಿದ್ದಾಳೆ ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು
ಬಾರಿ
ನೆನೆಯಿರು ಕೃಷ್ಣ ಕೃಷ್ಣ ಕೃಷ್ಣ ಎಂದು ನೂರು
ಬಾರಿ
ನೆನೆಯಿದು ಕೃಷ್ಣನ ನೆನೆದರೆ ಕಷ್ಟ
ಒಂದಿಷ್ಟಿಲ್ಲ
[ಸಂಗೀತ]
ಕೃಷ್ಣ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣ
ಎನಬಾರದೆ ಕೃಷ್ಣ
ನಾಲ್ಕು ಮನೆ ಹೋಗಬೇಡಿದ್ದಾಳೆ ಮೂರು ಮುಷ್ಟಿ ಒಣ
ಅವಲಕ್ಕಿ ಸಿಕ್ಕಿದೆ ಅದನ್ನು ತಂದು ಒಂದು
ಗಂಟೆನಲ್ಲಿ ಕಟ್ಟಿ ಕೊಡುತ್ತಾಳೆ ಮಕ್ಕಳು
ಹೆಚ್ಚೆತ್ತಿರಿ
ಓಡಿ ಬಂದು ತಾಯಿಯನ್ನು ಕೇಳುತ್ತಾಳೆ ಅಮ್ಮ
ಇವತ್ತು ನಮಗೆ
ಉಪವಾಸವೇ ಕಂದಾ ಅಳಬಾರದು ಮಗು ಇವತ್ತು ನಿಮ್ಮ
ತಂದೆ ಕೃಷ್ಣ ಯುದ್ಧಕ್ಕೆ ಹೋಗ್ತಾನೆ ನಮ್ಮ
ಕಷ್ಟಗಳು ದೂರ ಹೋಗುತ್ತವೆ ಮಕ್ಕಳು ಓಡಿ ಬಂದು
ಸುತ್ತ ಕೂತಿವೆ ತಂದೆಯ ಸುತ್ತಪ್ಪ ನೀ ಕೃಷ್ಣ
ಇದ್ದೆಗೆ ಹೋಗ್ತಿಯಂತೆ ಕೃಷ್ಣನಲ್ಲಿ ಆನೆ ಕುದುರೆ
ರಥ ಎಲ್ಲ ಇದೆ ಅಂತ ನಮ್ಮ ಅಮ್ಮ ನಮ್ಮ ಕಥೆ
ಹೇಳಿದ್ದಾಳೆ ಅಪ್ಪ ಬರುವಾಗ ನನಗೋಸ್ಕರ ಒಂದು
ಎರಡು ಆನೆ ತಗೊಂಡು ಬರಬೇಕು ಅಂತ ಒಂದು ಮಗು
ಕೇಳುತ್ತದೆ ಸುಧಾಮನಿಗೆ
72 ಸಹಸ್ರ ನಾಡಿಗಳು ಬಿಡಿದು ಕಣ್ಣೀರು ಚಿಮ್ಮಿತು
ಮಕ್ಕಳಾಟಿಕೆಗೆ ಮನ ಅರಳಿತು ಹೊಟ್ಟೆಗಿಲ್ಲದೆ
ಸಾಯ್ತಾ ಆನೆ ತಗೊಂಡು ಬಂದು ಏನು ಮಾಡೋದು
ಮತ್ತೊಂದು ಮಗು ಹೇಳುತ್ತದೆ ನನಗೆ ರಥ ಬೇಕು
ಇನ್ನೊಂದು ಮಗು ನನಗೆ ಕುದುರೆ ಸಾಕು ಅಂತದೆ
ಎಲ್ಲಾ ಮಕ್ಕಳನ್ನು ಸಮಾಧಾನ ಪಡಿಸುವಾಗ ಒಂದು
ಹಸಿದು ತತ್ತರಿಸುವ ಮಗು ಹೇಳುತ್ತದೆ ಅಪ್ಪ ನನಗೆ
ಆನೆ ಕುದುರೆ ರಥ ಏನು ಬೇಡ ಅದೇನು ನಿನ್ನ ಕಂಕುಳ
ಗಂಟು ಅಡಗಿಸುತ್ತೀಯಪ್ಪ ನನಗೆ ಕೊಡು ಮಗುವನ್ನು
ಅಪ್ಪಿಕೊಂಡು ಹೇಳುತ್ತಾನೆ ಕಂದ ನಿಮ್ಮ ಅಮ್ಮ
ಇದನ್ನು ಬೇಡಿಕೊಂಡು ಬಂದಿದ್ದಾಳೆ ಬೇಡಿ ತಂದ
ವಸ್ತು ನಾವು ತಿನ್ನಬಾರದು ಇದು ಕೃಷ್ಣನಿಗಾಗಿ
ತೆಗೆದು ಇಟ್ಟಿದ್ದಳಾಗಿ ಭಗವಂತನಿಗಾಗಿ ಅಂದಾಕ್ಷಣ
ಮಗು ಹೇಳುತ್ತದಪ್ಪ ಹಾಗಾದರೆ ನನಗೆ ಬೇಡ ಆದರೆ
ಶ್ರೀಕೃಷ್ಣನಿಗೆ ಹೇಳಬೇಕು ಇದನ್ನು ನಾನು
ಕೊಟ್ಟಿದ್ದು ಅಂತ ಹೇಳಬೇಕು ಎಂಬ ಆ ಮಗುವನ್ನು
ಅಪ್ಪಿಕೊಂಡು ಹೇ ಭಗವಂತ ಈ ಬಡವನ ದಿವ್ಯ
ಕಾಣಿಕೆಯನ್ನು ಸ್ವೀಕಾರ ಮಾಡು ಅಂತ
ಪರಮಾತ್ಮನನ್ನು ಚಿಂತಿಸುತ್ತಾ ಆ ಪ್ರತುಕ
ತಂಡವನ್ನು ಅವಲಕ್ಕಿಯ ಗಂಟನ್ನು ಕಂಕಳಲ್ಲಿ
ಇಟ್ಟುಕೊಂಡು ದ್ವಾರಕೆ ಹೊರಡುತ್ತಾನೆ
ಮನಸ್ಸಿನಲ್ಲಿ ಪರಮಾತ್ಮನ ಪರಮ ಮಂಗಳ ಮೂರ್ತಿಯೇ
ಎಡಬಿಡದೆ ಚಿಂತಿಸುತ್ತಾ ದೂರದಲ್ಲಿ ಸಮುದ್ರ
ಮಧ್ಯದಲ್ಲಿ ನೋಡ್ತಾ ಇದ್ದಾನೆ ಸುಂದರ ತರ
ದ್ವಾರಾವತಿ ನಗರ ಸುತ್ತ ಯೋಜನ ದ್ವಾರದ ವಿಸ್ತಾರ
ಸಿಂಧೂರದಿ ತಿಂತಿದ ಗೋಕುಲ ಶಶಿಕೋಟಿ ಪ್ರಭೆಗಳ
ಧಿಕ್ಕಾರ ಒಂದಾರಿಂದ ಪ್ರಾಕಾರ
ವಜ್ರಾನಿತವಾ ಬಂದಿಸಿಹರು ಬಹು ರತ್ನಗಳಿಂದ
ಬುರುಗಳ ಬಹುರತ್ನಗಳಿಂದ ಅಂದವಾದ ಆಳ್ವೇರಿಗಳು
ಕರಿವೃಂದಗಳಿಂದ ಅಲಕಾರಗಳು ಮೇಲಿಂದ ನೀಲ
ಪುತ್ತಳಿಗಳ ಇಟ್ಟಿಹರೈ ಪ್ರಾಕಾರದಿ ಹೊತ್ತಿ
ಮುಂದೆ ಮೃಗೇಂದ್ರ ಮುಖಗಳ ರಚಿಸಿ ಮಾಣಿಕ್ಯಗಳಲ್ಲಿ
ಮೇಳವಿಸಿ ಒಂದೇ ರೀತಿಯೊಳಿರುವ ತೆರೆಗಳು
ವರುಣಾಲಯದ ಅಗಳು ಮಂದರಗಿರಿ ಎಂದಿ ಉನ್ನತ ಮೂರು
ಲೋಕದಲ್ಲಿ ಬಲು ಪ್ರಖ್ಯಾತ ಸಿಂಧು ಮಧ್ಯದಲ್ಲಿ
ಎಸೆವುದು ನಗರ ಸೀಮೆಯೊಳಾನು ಬಂದನು ಚತುರ ಚಂದ್ರನ
ಸುಖರ ಮುತ್ತಿನ ವಕರ ತೋರಣ ವಿಕರ ರತ್ನ ಶಿಖರಗಳು
ಸಾವಿರ ಬಂಧನ ಮೊರೆಗಳಿಂದ ವಿಮಾನಗಳಿಂದ
ಸುಕೌಶಲದಿಂದ ವಂಕಸ ಬೃಂದ ವಿಚಿತ್ರ ಸುಗಂಧ
ವಿಶೇಷಗಳಿಂದ ಅಳಿಬಂದ ಬೃಂದ ಧ್ವನಿಗೆ ಆನಂದ
ವಿಸೇಜನ ಮೈಮರಸೇ ಜನ ಮೋಹನಸೆ ಸುಮಂದಿರಗಳ ಮೇಲೆ
ಚಂದ್ರಶಾಲೆಗಳಿಂದ
[ಸಂಗೀತ]
ರೊಕ್ಕು
ಚಂದ್ರಶಾಲೆಗಳಿಂದ
ಆ ಈ ದಿವ್ಯವಾದ ದ್ವಾರಕಾ ನಗರಿಯನ್ನು ಕಂಡು ಮೈ
ಮರೆಯುತ್ತಾ ಇದೇ ವೈಕುಂಠ ಆಹಾ ನಾ ಮರೆತು
ಬಿಟ್ಟನಲ್ಲ ಇಷ್ಟು ದಿನ ವೈಕುಂಠ ಎಷ್ಟೋ ದೂರ
ಎನ್ನುತದ್ದೆ ಇಷ್ಟು ದಿನ
[ಸಂಗೀತ]
ವೈಕುಂಠ ಸೃಷ್ಟಿ
ಶ್ರೀರಂಗಶಾಯಿ
ಕೃಷ್ಣ ಸೃಷ್ಟಿ
ಶ್ರೀರಂಗಶಾ ಸಾಕ್ಷಾತ್ ವೈಕುಂಠದಂತಿರುವ ಆ
ದ್ವಾರಕೆ ಮಹಾ ದ್ವಾರದಲ್ಲಿ ಬಂದು ನಿಂತಿದ್ದಾನೆ
ಒಳಕ್ಕೆ ಹೋಗಬೇಕು ಅಂತಕಂತಹ ಕುತೂಹಲ
ಮನಸ್ಸಿನಲ್ಲಿ ಏಕ ಪ್ರಕಾರ ಬರ್ತಾ ಇದೆ
ಎಡವರದಲ್ಲಿ ಅನೇಕ ಅನೇಕ ಸನಕ ಸನಂದರಾದ ಋಷಿಗಳು
ರಾಜಾಧಿ ರಾಜರು ಕಿಕ್ಕರು ನೆರೆದಿದ್ದಾರೆ ಎಂದು
ಪರಮಾತ್ಮನ ದರ್ಶನವಾದೀತು ಯಾವಾಗ ಆತನನ್ನು
ಕಂಡೆವೋ ಅಂತ ಜನವೆಲ್ಲವೂ ಕಾದು ಕಾದು ನಿಂತಂತಹ
ಸಂದರ್ಭ ತಾನು ಆ ದಿವ್ಯವಾದಂತಹ ಅವಲಕ್ಕಿಯನ್ನು
ಕೈಯಲ್ಲಿ ಹಿಡಿದುಕೊಂಡು ಕೃಷ್ಣ ನಾನು ಎಂದು ನೋಡಿ
ಯಾವಾಗಲೂ ದರ್ಶನ ಭಾಗ್ಯ ನನಗೆ ಆದೀತು ಎಂಬುದಾಗಿ
ಆ ಮೆಟ್ಟಲನ್ನು ಹತ್ತುಕೊಂಡು ಮುಂದೆ ಮುಂದೆ
ಬರಲಿಕ್ಕೆ ಪ್ರಯತ್ನ ಮಾಡುತ್ತಾನೆ ದ್ವಾರಪಾಲಕರು
ತಡೆದಿದ್ದಾರೆ ನಿಲ್ಲು ಯಾರು ನೀನು ದರಿದ್ರ
ಬ್ರಾಹ್ಮಣ ಎಲ್ಲಿ ಒಳಕ್ಕೆ ಬರುತ್ತಿ ಎಂಬುದಾಗಿ
ಕೆಳಗೆ ತಳ್ಳಿದ್ದಾರೆ ಆ ಮೆಟ್ಟಿಲುಗಳ ಮೇಲೆ
ಉರುಳಿ ಉರುಳಿ ಕೆಳಗೆ ಬಿದ್ದಿದ್ದಾನೆ ಕೃಷ್ಣ
ನಿನ್ನ ಮಹಾ ದ್ವಾರ ಕಾಯುವ ಭಾಗ್ಯ ನನ್ನ ಪಾಲಿಗೆ
ಒದಗಿತು ಇದಕ್ಕಿಂತ ಆನಂದದ ಯಾವ ಭಾಗ್ಯ ಅಂತ
ಇಲ್ಲಿಯ ಧೂಳಿನಲ್ಲಿ ಹೊರಳಾಡಿದರೆ ನಾನು ಧನ್ಯ
ಸಾಧುಸಂತರ ದಿವ್ಯ ಪಾದ ಧೂಳಿನಿಂದ ಆ ಮಹತ್ಪಾದ
ರಜಾಭಿಷೇಕದಿಂದ ನನ್ನ ದೇಹ ಪವಿತ್ರವಾಯಿತು
ಎಂಬುದಾಗಿ ಅಲ್ಲಿ ಕುಳಿತೆ ಪರಮಾತ್ಮನ ಚಿಂತನೆ
ಮಾಡ್ತಾ ಇದ್ದಾನೆ ಹೇ
ಗೋಪಾಲಕ ಹೇ ಕೃಪಾ
ಹೇ ಸಿಂಧು
ಕನ್ಯಾಪತೆ ಹೇ
ಕಂಸಾಂತಕ ಹೇ ಗಜೇಂದ್ರ
ಕರುಣಾಪಾರಿಣ ಹೇ
ಮಾಧವ ಭಗವಂತನ ನಾಮವನ್ನು ಮತ್ತೆ ಮತ್ತೆ
ಉಚ್ಚರಿಸುತ್ತಿದ್ದಾರೆ ಹೇ ರಾಮಾನುಜ ಹೇ ಜಗಪ್ರಯ
ಗುರು ಹೇ
ಪುಂಡರಿಕ ಹೇ ಗೋಪಿ ಜನನಾಥ ಪಾಲಯ ಪರೋ
[ಸಂಗೀತ]
కృష్ణ
కృష్ణ గోపాల కృష్ణ ಭಗವಾನ್
ಕಿ ಒಂದು ಹಣ ಕೊಡಲು
ಬ್ಯಾಡ ಮನ್ನಣೆ
ಮಾಡಿಸ ಕೃಷ್ಣ
ಆ
ಮಹಾದ್ವಾರದಲ್ಲಿ ಕುಳಿತ ಸುಧಾಮ ಪ್ರಾರ್ಥನೆ
ಮಾಡುತ್ತಾನೆ ಪ್ರಭು ಹೊನ್ನು ಹಣ ಕೊಡಲು
ಬ್ಯಾಡ ಮನ್ನಣೆ
ಮಾಡಿಸ ಎನ್ನದೆಂಬ
ಮಾತು ಎಂದೆಂದಿಗೂ ಬೇಡ
ಬೇಡ ನಿನ್ನ ನಾಮವ ಕಡ್ಡ ಕುನ್ನಿ ನಾನೆಂದೆನುತ
[ಪ್ರಶಂಸೆ]
ಕೃಷ್ಣ ನಿನ್ನ ನಾಮವ ಕದ್ದ ಕುನ್ನಿ
ನಾನೆಂದೆನುತ ನಿನ್ನವರಿಂದ
ದಂಡಿಸಿ ಸುಡಿಸಿ
ರನ್ನ ಸರಪಳಿಯ ಎನ್ನ ಕಾಲಿಗೆ ತೊಡಿಸಿ ನಿನ್ನ ಪುರ
ಕೊಯ್ಯು ಮುಚ್ಚುಗುಂದ ವರದ
ಮುಕುಂದ ಕೃಷ್ಣ
ನಿನ್ನ ಪುರ
ಕೊಯ್ಯೋ ನಿನ್ನ ಅರಮನೆಯ
ಕಾಯುವ ಕುನ್ನಿ
ನಾನಾದರೆ
[ಸಂಗೀತ]
ಸಾಕು ನಿನ್ನ ಅರಮನೆಯ ಕಾಯುವ ಕುನ್ನಿ ನಾನಾದರೆ
ಸಾಕು ನಿನ್ನ ದರ್ಶನಾರ್ಥಿಯಾಗಿ ಬಂದಿದ್ದಾನೆ
ಸ್ವಾಮಿ ಇನ್ಯಾವ ಅಪೇಕ್ಷೆ ನನಗಿಲ್ಲ ಯಾವಾಗ
ಆಗ್ತದೆ ಕಣ್ಮುಟ್ಟು ಕಂಡರೆ ಸಾಕು
ಎಂದಿಗಾಗಹುದ ನಿನ್ನ
ದರ್ಶನ
ಎಂದಿಗಾಗಹುದ
ಕೃಷ್ಣ ನಿನ್ನ
[ಸಂಗೀತ]
[ಪ್ರಶಂಸೆ]
ದರುಶನ ಇಂದಿರೇಶ
ಗೋವಿಂದ
ಮಾಧವ ಇಂದಿರೇಶ ಗೋವಿಂದ
ಎಂದಿಗಾಗಹುದು ನಿನ್ನ
[ಪ್ರಶಂಸೆ]
ದರ್ಶನ ಇಂದಿರೇಶ
ಗೋವಿಂದ
ಮಾಧವ
ಎಂದಿಗಾಗುವುದು ನಿನ್ನ
ದರ್ಶನ ಎಂದಿಗಾಗುವುದು
[ಸಂಗೀತ]
[ಪ್ರಶಂಸೆ]
ಗಾನ
ಲೋల ದಿನ ವತ್ಸಲ
ಗಾನ
ಲೋల ದಿನ
ವತ್ಸಲ
ಮನದಿಂದಲೆಲ್ಲ
ಮನ್ನಿಸಯ್ಯ
ಮನದಿಂದಲೆಲ್ಲ ಮನ್ನಿಸಯ್ಯ
ಎಂದಿಗಾಗುವುದು
ಕೃಷ್ಣ
ಇನ್ನೆಗೆ
[ಪ್ರಶಂಸೆ]
ಎಲ್ಲಿಗೆ ನಿನ್ನ ದರ್ಶನ ನಿನ್ನ
ದರ್ಶನ ನಿನ್ನ ದರ್ಶನ
ದರ್ಶನ ಆಕಾಂಕ್ಷೆಯಾಗಿ ಪ್ರಾರ್ಥನೆ ಮಾಡುವಾಗ
ಮುರಮರ್ಧನ ಶ್ರೀಹರಿ ಆ ಭಕ್ತನ ಪ್ರಾರ್ಥನೆ
ಕೇಳುತ್ತಾನೆ ಒಳಗೊಳಗೆ ತಾನೇ ನಕ್ಕು ಪರಮಾತ್ಮ
ಯಾದವ ವೀರನನ್ನು ಕರೆದು ತನ್ನ ಪರಮ ಮಿತ್ರ ಯಾರೋ
ಬಂದಿದ್ದಾನೆ ಈ ದಿವ್ಯವಾದಂತಹ ನನ್ನ ಪಟ್ಟದ
ಪಲ್ಲಕ್ಕಿಯಲ್ಲಿ ಅವನು ಕರ್ಕೊಂಡು ಬರಬೇಕು ಅಂತ
ಕಳಿಸಿದ್ದಾರೆ ಹೊರಕ್ಕೆ ಬಂದರು ರಾಜಾಧಿರಾಜರು
ಒಂದೆಡೆ ಋಷಿಮುನಿಗಳು ಒಂದೆಡೆ ಸೇರಿದ್ದಾರೆ
ಭಗವತ್ ದರ್ಶನ
ಆಕಾಂಕ್ಷೆಗಳಾಗಿ ಬಂದಂತಹ ಯಾದವರು ಹೇಳಿದರು
ಇಲ್ಲಿ ಕೃಷ್ಣನ ಸ್ನೇಹಿತರು ಯಾರು ಅಂತ ಕೇಳಿದರೆ
ನೆಲದವರೆಲ್ಲ ನಾನು ನಾನು ನಾನು ಅಂತ ಕೈ
ಎತ್ತುತ್ತಾರೆ ಯಾರೋ ಒಬ್ಬನನ್ನು ಕರೆತರಲಿಕ್ಕೆ
ಹೇಳಿದರೆ ಇಷ್ಟು ಮಂದಿ ಸಿದ್ಧರಾಗಿದ್ದಾರಲ್ಲ
ಪುನಃ ಬಂದು ಕೇಳಿದರು ಕೃಷ್ಣ ನಿನ್ನ ಸ್ನೇಹಿತ
ಯಾರವ ಯಾವ ದೇಶದ ದೊರೆ
ಭಗವಂತನಂದ ನನ್ನ ಪರಮ ಮಿತ್ರ
ಸಹಪಾಠಿ ಸುಧಾಮ ಎಂಬ ಹೆಸರಿನ ಬ್ರಾಹ್ಮಣ ಅವನನ್ನು
ಕರ್ಕೊಂಡು ಬಂದೆ ಹೊರಗೆ ಬಂದವರು ಕೇಳಿದರು ಇಲ್ಲಿ
ಸುಧಾಮ ಅಂದ್ರೆ
ಯಾರು ಧೂಳು ಹಿಡಿದ ಮೈಯ ಬಗ್ಗಿದ ಬೆನ್ನಿನ
ಕುಗ್ಗಿದ ಕಾಯದ ಹಿಗ್ಗಿದ
ಮನಸ್ಸಿನ ಕೃಷ್ಣನಿಂದ ಕರೆ ಬಂತು ಎಂಬುದಾಗಿ
ತಿಳಿದ ಸುಧಾಮ ಎದ್ದು ನಿಂತಿದ್ದ ನಾನು ಅಂದ
ಯಾವುದೋ ಇವರು ನೋಡುತ್ತಾರೆ ಈ ದರಿದ್ರ
ಬ್ರಾಹ್ಮಣನ ಹೋಗಾಚ ನಿನ್ನನ್ನು ಯಾರು ಕರೆದರು
ಇಲ್ಲಿ ಸುಧಾಮ ಅಂದ್ರೆ ಯಾರು ಮತ್ತೆ ಕೇಳಿದರು
ಇವನು ನಾನೇ ಅಂದ್ರೆ ನಂಬುವವರು ಯಾರು ಮತ್ತೆ
ಬಂದು ಕೇಳಿದರು ಕೃಷ್ಣ ಹೇಗಿದ್ದಾನೆ ನನ್ನ ಭಕ್ತ
ಎಲ್ಲಿಂದ
ಬಂದವ ಎಲ್ಲ ಲಕ್ಷಣಗಳನ್ನು ಹೇಳಿ ನನ್ನ
ಸಹಪಾಠಿಯನ್ನು ಕರೆದುಕೊಂಡು ಬನ್ನಿ ಅಂದ
ಕ್ಷಣವೇ ಯಾದವ ವೀರರು ಬಂದು ನೋಡುತ್ತಾರೆ
ಸುಧಾಮನನ್ನ ಇವನೇನು ಪುಣ್ಯ ಮಾಡಿದ್ದಾನೋ
ಶ್ರೀಕೃಷ್ಣ ತನ್ನ ಪಲ್ಲಕ್ಕಿ ನೀತಿ ಕಳುಹಿಸಿ
ಕೊಟ್ಟಿದ್ದಾನಲ್ಲ ಅಯ್ಯಾ ಬಾ ಇದರ ಮೇಲೆ
ಕೂತ್ಕೋ ನಿನಗೋಸ್ಕರ ಪಲ್ಲಕ್ಕಿ ಕಳುಹಿಸಿದ್ದಾನೆ
ಕೃಷ್ಣ ಎನ್ನಲಾಗಿ ಇದನ್ನು ನೋಡ್ತಾನೆ ಆ
ಪಲ್ಲಕ್ಕಿ ಕೈ ಮುಗಿದ ಕೃಷ್ಣ ಭಗವಂತ
ನಿನ್ನ ಪಲ್ಲಕೆಯಲ್ಲಿ ಕೂತ್ಕೊಳ್ಳುವ ಯೋಗ್ಯತೆ
ಉಳ್ಳವನೇ ನಾನು ಹರಿ ಮುಕುಂದನು
ನೀನು
ಕೃಷ್ಣ ಹರಿ ಮುಕುಂದನು ನೀನು ನರಜನು
ಮಹುಳನ ಪರಮ ಪಾವನ ನೀನು
ವಾಣಿಯ ಅರಸನ ಪೆತ್ತ ವೈಕುಂಠ ಪತಿ ನೀನು ತನು
ನಿತ್ಯವಲ್ಲದ ಗೊಂಬೆನಾ
[ಪ್ರಶಂಸೆ]
[ಸಂಗೀತ]
ನಾನು ನಿನಗೆ ಸಮನಾಗುತ್ತೇನೆ ಹೇಗೆ ಕೂತ್ಕೊಳ್ಳಿ
ಈ ಪಲ್ಲಕ್ಕಿಯಲ್ಲಿ ಎಂಬುದಾಗಿ ಕೈ ಮುಗಿದ ನಂತರ
ಯಾದವರು ಕೇಳುತ್ತಾರೆ ಕೃಷ್ಣನ ಆಜ್ಞೆಯಾಗಿದೆ
ಎಂಬುದಾಗಿ ಸುಧಾಮನನ್ನು ಎತ್ತಿ ಆ ಪಲ್ಲಕ್ಕಿ
ಒಳಗೆ
ಹಾಕ್ತಾರೆ ಯಾದವರು ಹೊತ್ತುಕೊಂಡು ಒಳಗೆ ಬರ್ತಾ
ಇದ್ದಾರೆ ಆ ಮಹಾಸಭೆಯಲ್ಲಿ
ದೂರದಲ್ಲಿ ಭಗವಂತನನ್ನು ಕಾಣುತ್ತಾರೆ
ಕೃಷ್ಣ ಹೇ ಪ್ರಭು
ಅಂತ
[ಸಂಗೀತ]
ಕೆಳಕ್ಕೆ ಸಿರಿಮುಡಿಯನ್ನು ಹೊತ್ತಂತಹ ಭಗವಂತನು
ಸನಿಹಕ್ಕಾಗಿ ಬಂದು ಅಸಂಖ್ಯಾತ್ಯ
ಕಾಣುತ್ತಿರುವಂತೆ ಆ ಬ್ರಾಹ್ಮಣ ದೇವತೆಯ ಪಾದಕ್ಕೆ
ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದಾನೆ ಕೃಷ್ಣ
ಸುಧಾಮನ ಇದೇನು ಅಂದಾಗ ಭಗವಂತನ ಅಂದ ಏನು ಅಂದ್ರೆ
ಶ್ರೀಹರಿಯ
ಅವತಾರ
ಬ್ರಾಹ್ಮಣನೇ
ಶ್ರೀಹರಿಯ ಅವತಾರ
[ಸಂಗೀತ]
ರಾಮಣನೇ ಶ್ರೀ ಹರಿನ
ಅವತಾರ ಅಖಂಡ
ವದನದಿ
ವೇದೋಚ್ಚಾರ ಅಖಂಡ
ವದನದಿ
ವೇದೋಚ್ಚಾರ ಹೃದಯದಿ ಬ್ರಹ್ಮ ವಿಚಾರ
ವಿಚಾರ ಸಾರಾ ಸಾರ ವಿವೇಕದಿ ಸೇವಿಕೆ
[ಸಂಗೀತ]
[ಸಂಗೀತ]
ಸುದಾಮಣಿ ಸಾರಾ ಸಾರ ವಿವೇಕದಿ ಸೇವಿಪೆ
ಉಪನಿಷತ್ತುಗಳ ಸಾರಾ ಸಾರ ದಕ್ಷಿಣ ಚರಣದಿ ತೀರ್ಥ
ನೆಲೆಸಿಹವು ನಿನ್ನ
ಆ
ದಕ್ಷಿಣ ಚರಣದಿ
ದಕ್ಷಿಣ ಚರಣದಿ ತೀರ್ಥ ನೆಲೆಸಿ ಮೋಕ್ಷಕೆ ಇದು
ನಿಜ ದ್ವಾರ ದ್ವಾರ ಮೋಕ್ಷಕೆ ಇದು ನಿಜ ದ್ವಾರ
ದ್ವಾರ
ಶ್ರೀಹರಿಯ
ಅವತಾರ ಬ್ರಾಹ್ಮಣನೇ
ಶ್ರೀಹರಿಯ ಅವತಾರ
ಅವತಾರ
ಅವತಾರ ಸಿಂಹಾಸನವನ್ನು ಕುಳ್ಳಿರಿಸಿ ತಾನೇ
ಪಾದವನ್ನು ತೊಳೆದು ಆ ಜಲವನ್ನು ಶಿರದ ಮೇಲೆ
ಇಟ್ಟುಕೊಂಡು ತಾನೇ ಕೈಯಿಂದ ಚಾಮರವನ್ನು
ಬೀಸುತ್ತಾ ಬ್ರಾಹ್ಮಣ ದೇವತೆಯನ್ನು
ಪೂಜಿಸುತ್ತಾನೆ ಬಡವರಲ್ಲಿ
ಬಡವನಾಗಿರತಕ್ಕಂತವನನ್ನ ಆ ಲಕ್ಷ್ಮೀಪತಿ ಅಂತ
ಪೂಜಿಸುತ್ತಾ ಇರ್ತಕ್ಕಂತದ್ದನ್ನು ಕಂಡು ಆಶ್ಚರ್ಯ
ಪಡುತ್ತಾರೆ ಎಲ್ಲರೂ ಕೂಡ ಭಗವಂತ ನಿನಗೆ ಭಕ್ತರ
ಮೇಲೆ ಏನು ಪ್ರೇಮ ಎಂಬುದಾಗಿ ಆ ಬಳಿಕ ಸುಧಾಮನನ್ನ
ಏಕಾಂತಕ್ಕೆ ಕರೆದು ಅವನ ಹೆಗಲ ಮೇಲೆ ಕೈ ಇಟ್ಟು
ಮಾತನಾಡುತ್ತಾನೆ ಗೆಳೆಯ ಎಷ್ಟು ಕಾಲವಾಯಿತಯ್ಯ
ನಿನ್ನನ್ನು ನೋಡಿದೆ ಗುರುಕುಲವನ್ನು ನಾವು ಕಳೆದ
ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸುತ್ತಿದ್ದೆ
ಎಷ್ಟು ಕಾಲವಾಯಿತು ಏನಯ್ಯ ಮದುವೆಗೆ ಆಗದೆ ಏನು
ಹೆಂಡತಿ ಮಕ್ಕಳು ಅನುಕೂಲವೇ ಮನೆಗೆ ಕಟ್ಟಿಕೊಂಡು
ಸುಖ ಆನಂದದಲ್ಲಿ ಇದ್ದೀಯ ಹೇಗಿದ್ದಿ ನೀನು ಹೇಳು
ಭೂಮಿ ಸುರೋತ್ತಮ ನಿಜ ಗುಣಧಾಮ
ಕ್ಷೇಮವೇನಯ್ಯ ಸುಧಾಮ
[ಸಂಗೀತ]
ಕ್ಷೇಮವೇನಯ್ಯ ಭೂಮಿ ಸುರೋತ್ತಮ ನಿಜ ಗುಣಧಾಮ
ಹೇಮವೇನಯ್ಯ ಸುಧಾಮ
ಹೇಮವೇನಯ್ಯ ಸುಧಾಮ ಭೂಮಿ ಸುರೋತ್ತಮ ನಿಜ ಗುಣಧಾಮ
ಭೂಮಿ ಸುರೋತ್ತಮ ನಿಜ
ಗುಣಧಾಮ
ಪ್ರೇಮವೇನಯ್ಯ ಸುಧಾಮ ಸತಿ ಸುತರೆಲ್ಲರೂ
ಅತಿಹಿತರೇನೆ ಮತಿಯುತನೆ ಕತಿಗೊಳ್ಳದೆ ಕೇಳು ನಿಜ
ಮತಿಯುತನೆ ಖతిಗೊಳ್ಳದೆ ಕೇಳು ನಿಜ ಪ್ರೇಮವೇ
ಸುಧಾಮ
ಕ್ಷೇಮವೇನಯ್ಯ ಆಗಿದೆ ಸುಧಾಮ ಕ್ಷೇಮವೇನಯ್ಯ
ಹೆಂಡತಿ ಮಕ್ಕಳಲ್ಲಿ ಅನುಕೂಲವೇ ಇದೇನೋ ಈ ಹರುಕು
ಬಟ್ಟೆ ಹುಟ್ಟಿದ್ದೆ ಹೊಟ್ಟೆ ಬೆನ್ನು ಒಂದಾಗಿದೆ
ಈ ಮೂಲಕ ಮುಂಡಾಸು ಏನೋ ನಿನ್ನ ವೇಷ ಎಂಬುದಾಗಿ
ಗೆಳೆಯನ ಹೆಗಲ ಮೇಲೆ ಕೈ ಇಟ್ಟು
ಮಾತನಾಡುತ್ತಾ ಹೇಳು ಹೇಳು ಅಂದಾಗ ಭಗವಂತನನ್ನು
ಕಂಡು ಪುರುಷೋತ್ತಮನ ಮಂಗಳ ದರ್ಶನದಿಂದ ಮೈ
ಮರೆತಂತಹ ಸುಧಾಮನ ಕೃಷ್ಣ ನಿನ್ನ ಅನುಗ್ರಹದಿಂದ
ಎಲ್ಲ ಅನುಕೂಲವಾಗಿದೆಯಪ್ಪ ಹೆಂಡತಿ ಮಕ್ಕಳು
ಬಂಧುಗಳು ಅನುಕೂಲರು ಕೊರತೆ ಎಂಬುವುದಿಲ್ಲ
ಆನಂದದಿಂದ ಇದ್ದೇನೆ ಅಂತ ಬಡತನಕ್ಕೆ ದೇವರು ಕಾರಣ
ಅಲ್ಲ ನಾನು ಹಿಂದಿನ ಜನ್ಮದಲ್ಲಿ ಯಾರಿಗೂ ದಾನ
ಮಾಡಿಲ್ಲ ಆದ್ದರಿಂದ ನನಗೆ ಈಗ ಬಡತನ ಬಂದಿದೆ ಅಂತ
ತಿಳಿಯುವವ ಆತ್ಮ ಪರೀಕ್ಷೆಯಲ್ಲಿ ಉಳ್ಳವ ಇತರರ
ಮೇಲೆ ಆರೋಪ ಮಾಡತಕ್ಕಂತವನಲ್ಲ ಈ ಬಡತನವನ್ನು
ಭಗವಂತನಲ್ಲಿ ಯಾಕೆ ಹೇಳಲಿ ಇದನ್ನು ಅನುಭವಿಸಿ
ಕಳೆಯಬೇಕು ಪ್ರಾರಬ್ಧ ಎಂಬುದಾಗಿ ಅದನ್ನು ಹೇಳದೆ
ನಾನು ಸುಖವಾಗಿದ್ದೇನೆ ನೆಮ್ಮದಿಯಾಗಿದ್ದೇನೆ ಅಂದ
ಭಗವಂತನಿಗೆ ಆಶ್ಚರ್ಯ ಅನಿಸಿತು ಎಲಾ
ನಿರಪೇಕ್ಷಮ್ ಮುನಿಂ ಶಾಂತಂ ನಿರ್ವೈರಂ
ಸಮದರ್ಶನಹ ಎಲ್ಲ ಭಾಗವತರ ಲಕ್ಷಣ ಇವನಲ್ಲಿ
ಇದೆಯಲ್ಲ ಅವಧೂತನಿ
ದೇಹ ಪ್ರಜ್ಞೆಯೇ ಇಲ್ಲ ಸದಾಕಾಲ ನನ್ನಲ್ಲಿ ಲಕ್ಷಣ
ಇಟ್ಟಿದ್ದ ಆದರೂ ಇವನನ್ನು ಮತ್ತೆ ಪರೀಕ್ಷೆ
ಮಾಡೋಣ ಎಂಬುದಾಗಿ ಭಗವಂತ ಕೇಳ್ತಾ ಇದ್ದಾನೆ
ಭಾಗ್ಯವಂತನಯ್ಯ ನೀನು ಸುಧಾಮ ಈ ತನಕ ಅನೇಕ ಅನೇಕ
ಮುಂದೆ ನನ್ನ ನೋಡಲಿಕ್ಕೆ ಬಂದಿದ್ದಾರೆ ಯಾರ್ಯಾರು
ಭಗವಂತನಾದರನ್ನು ನೋಡಲಿಕ್ಕೆ ಬರ್ತಾರೋ ಅವರೆಲ್ಲ
ತಮ್ಮ ತಾಪತ್ರಯವೇ ಹೇಳುವವರು ಇಲ್ಲಿ ಬರ್ತಾರೆ
ಹೊರತು ನಾನು ಸುಖವಾಗಿದ್ದೇನೆ ಅಂತ ಹೇಳುವರು
ಒಬ್ಬರು ಈ ತನಕ ನನ್ನ ಬಳಿಗೆ ಬಂದಿದ್ದಿಲ್ಲ ಈಗ
ನೀನು ಸುಖವಾಗಿದ್ದಿ ಅಂತ ಕೇಳಿ ನನಗೆ
ಸಂತೋಷವಾಯಿತಪ್ಪ ಸುಧಾಮ ನನ್ನ ಸಂಸಾರದ ವಿಚಾರ
ನಿನಗೆ ಹೇಳಬೇಕು ಅಂತ ಬಯಸಿದ್ದೆ ನೀನು
ಪರಮಾಪ್ತನಾದರೆ ನಿನ್ನಲ್ಲಿ ಹೇಳಿಕೊಳ್ಳಬೇಕಾಗಿದೆ
ನಾನೀಗ ಇಲ್ಲಿಯೇ ರಾಜನಾಗಿದ್ದೇನೆ ನಾನಲ್ಲ ನಮ್ಮ
ಅಣ್ಣ ಬಲರಾಮ ಅವ ಕೊಟ್ಟಿದ್ದನ್ನು ಹಂಚಿಕೊಂಡು
ತಿಂದು ಕಾಲು ಕಳೆಯಬೇಕಾಗಿದೆಯಪ್ಪ
ರಾಕ್ಷಸರಿಗೆ ಹೆದರಿ ಈ ಸಮುದ್ರ ಮಧ್ಯದಲ್ಲಿ
ದ್ವಾರಕಾಂಬ ಜಲದುರ್ಗವನ್ನು ಕಟ್ಟಿಕೊಂಡು
ಇಲ್ಲಿದ್ದೇನೆ ನನ್ನ ತಾಪತ್ರಯ ಕಷ್ಟ ಯಾರಿಗೆ
ಹೇಳಲಿ
16108 ಮಂದಿಯನ್ನು ಸಾಕುವ ಹೊಣೆ ಶತ್ರುಗಳ ಭಯ
ಅನ್ನ ಏನು ಕೊಡುತ್ತಾನೋ ಅದನ್ನು ಹಂಚಿಕೊಂಡು
ತಿನ್ನುವ ಸ್ಥಿತಿ ಪ್ರಾಪ್ತಿಯಾಗಿದೆಯಪ್ಪ ಈ
ತಾಪತ್ರೆಯ ಈ ತನಕ ಯಾರನ್ನು ಹೇಳಲಿಲ್ಲ ಪರಮಾಪ್ತ
ನೀನು ಅಂತ ನಿನ್ನಲ್ಲಿ ಹೇಳುತ್ತೇನೆ ಎಂಬು
ಸುಧಾಮನಿಗೆ ಬರುವಾಗ ಮನಸ್ಸಲ್ಲಿ ಸ್ವಲ್ಪ ಆಸೆ
ಇತ್ತು ಕೃಷ್ಣನಿಂದ ಏನಾದರೂ ಏನಾದರೂ ಕೊಟ್ಟನು
ಎಂಬ ಆಸೆ ಇತ್ತು ಈಗ ನೋಡಿದರೆ ಅವನಿಗೆ ತಾಪತ್ರಯ
ಅಂದಮೇಲೆ ನನಗೆ ಏನು ಕೊಟ್ಟ ಮನಸ್ಸು
ಸಂಪೂರ್ಣವಾಗಿ ಆಶಾ ರಹಿತವಾಯಿತು ಭಗವಂತ ವಿಶ್ವ
ಕುಟುಂಬಿ ಅಲ್ವೇ ನೀನು ಸಹಜವಾಗಿ ನನಗೆ ಎಲ್ಲರ
ಚಿಂತೆ ಇರುತ್ತದೆ ಹೀಗೆ ಅನ್ನುತ್ತಾ ಭಗವಂತನನ್ನು
ಕಂಡು ಕೈ ಮುಗಿದು ನಿಂತಂತಹ ವಿನಯದಿಂದ ನಿಂತಂತಹ
ಗೆಳೆಯನ ಹೆಗಲ ಮೇಲೆ ಕೈ ಇಟ್ಟು ಕರ್ಕೊಂಡು
ಹೋಗ್ತಾನೆ ಒಳಕ್ಕೆ ಮತ್ತಂದ ಏನು ಸುಮ್ಮನೆ ಬಂದೆ
ಏನು ಹೇಳು ಸುಧಾಮ
ಭಾಜಿನೇ ಕಚು ಭೇಟಿ ಪಟಾಯಿ
[ಸಂಗೀತ]
ಭಾജ
[ಸಂಗೀತ]
[ಪ್ರಶಂಸೆ]
[ಸಂಗೀತ]
[ಪ್ರಶಂಸೆ]
[ಸಂಗೀತ]
भाभी
[ಸಂಗೀತ]
भाभी भाभी जीने कछु भेद
पता पोहे
फसे ಸುಧಾಮಕ कोಕೋ ದೇಖ ಶ್ಯಾಮ
ಹಸೆ ಸುಧಾಮಕೋ
ದೇಖ
ಶ್ಯಾಮ ದೇಖ ಶ್ಯಾಮ
ದೇಖ
ಶ್ಯಾಮ್ ಪರಮಾತ್ಮನ
ಭಾಜಿನ ಕಚು ಭೇಟು
ಪಟಾಯಿ ನನ್ನ ಅತ್ತಿಗೆ ನನಗೆ ಏನು
ಕಳಿಸಿದ್ದಾಳೋ ಸುಧಾಮನಿ ಕಣ್ಣೀರ
ವರತೆ ದರಿದ್ರಳಾದ ನನ್ನ ಪತ್ನಿ ಬ್ರಾಹ್ಮಣನ
ಅತ್ತಿಗೆ ಅಂತ ಕರೆಯುತ್ತಾನೆ ಕೃಷ್ಣ ಎಂಥ ಗೌರವ
ನಾನು ಕೃಷ್ಣನಿಗೆ ಅಣ್ಣ ಮನಸ್ಸು ಹಿಂಗಿತು ಆದರೂ
ಆ ಸಭೆಯಲ್ಲಿ ಕೊಡಲಿಕ್ಕೆ ನಾಚಿಕೆ ಕಂಕುಳು
ಇಟ್ಟಂತಹ ಗಂಟನ್ನ ಮತ್ತೆ ಮತ್ತೆ
ಮುಚ್ಚಿಕೊಳ್ಳುವಾಗ ಕೊಡೋ ನನ್ನ ಅತ್ತಿಗೆ
ಕೊಟ್ಟಿದ್ದು ಎಂಬುದಾಗಿ ಸೆಳೆಯುತ್ತಾನೆ ಕೃಷ್ಣ
ಕೈ ಹಿಡಿದು ಎಳೆದಾಗ ಅವಲಕ್ಕಿಯ ಗಂಟು ಕೆಳಗೆ
ಕುರುಳಿತು ಗಂಟು ಬಿಚ್ಚಿದೆ ಚೆಲ್ಲಲ್ಪಟ್ಟಿದೆ
ಅವಲಕ್ಕಿ ಶ್ರೀಕೃಷ್ಣ ಪರಮಾತ್ಮ ಧಾವಿಸುತ್ತಾ ಆ
ಕೆಳಗೆ ಬಿದ್ದಂತಹ ಅವಲಕ್ಕಿಯನ್ನು ಒಂದು ಮುಷ್ಟಿ
ಕೈಯಲ್ಲಿ ಇತ್ತು ಬಾಯಲ್ಲಿ ಇಟ್ಟುಕೊಂಡ ಎಂಥ ಸವಿ
ಎಂಥ ರುಚಿ ಇಂತಹ ಸವಿಯನ್ನು ನಾನು ಎಲ್ಲೂ
ಕಂಡಿಲ್ಲ ಎಂಬುದಾಗಿ ಹರ್ಷಿಸುತ್ತಾ ಇರ್ತಕ್ಕಂತಹ
ಪರಮಾತ್ಮ ಸಭಾಸದರು ಅಚ್ಚರಿಯಿಂದ ನೋಡ್ತಾ
ಇದ್ದಾರೆ ಎರಡನೇ ತುತ್ತನ್ನು ಕೈಗೆತ್ತುಕೊಂಡ
ರುಕ್ಮಿಣಿ ಸತ್ಯಭಾಮೆಯರು ನೋಡ್ತಾ ಇದ್ದಾರೆ
ಷಡ್ರಸವನ್ನು ಮುಂದಿಟ್ಟರು ಕೂಡ ಕಣ್ಣೆತ್ತಿ ಕಾಣದ
ನಿತ್ಯ ತೃಪ್ತನಾದ ಭಗವಾನ್ ಶ್ರೀಕೃಷ್ಣ ಆ ದರಿದ್ರ
ಬ್ರಾಹ್ಮಣನ ಪತ್ನಿ ಯಾರೋ ಮನೆಗೆ ಹೋಗಿ
ಬೇಡಿಕೊಂಡು ಬಂದಂತಹ ಒಣಾವಲಕ್ಕೆ ಕೆಳಗೆ
ಬಿದ್ದದ್ದು ಕೈಯಲ್ಲಿ ಎತ್ತಿಕೊಂಡು ಬಾಯಲ್ಲಿ
ಇಟ್ಟುಕೊಳ್ಳುತ್ತಾನಲ್ಲ ಸವಿ ಅಂತಾನಲ್ಲ
ಹತ್ತಿರಕ್ಕೆ ಬಂದು ರುಕ್ಮಿಣಿ ಸತ್ಯಭಾವಿಯರು
ಕೇಳಿದರು ಅಷ್ಟು ರುಚಿಯೇ ನಾವು ನೋಡುತ್ತೇವೆ
ಎಂಬುದಾಗಿ ಆ ಪ್ರಸಾದವನ್ನು ಬಾಯಲ್ಲಿ
ಇಟ್ಟಿದ್ದಾರೆ ಊರಲ್ಲೆಲ್ಲ ವರ್ತಮಾನ
ಹದ್ದುಬಿಡ್ತು ಹೊರಗೆ ಕೃಷ್ಣ ದರ್ಶನಕ್ಕಾಗಿ ಕಾದು
ನಿಂತಂತಹ ರಾಜಾಧಿ ರಾಜರು ಋಷಿಮುನಿಗಳಿಗೆ
ವರ್ತಮಾನ ಮುಟ್ಟಿತು ಸುಧಾಮ ಅವಲಕ್ಕಿ ಕೃಷ್ಣೇ
ಕೊಟ್ಟನಂತೆ ಕೃಷ್ಣ ತಿಂದನಂತೆ ಕೃಷ್ಣನಿಗೆ
ಅವಲಕ್ಕಿ ಪ್ರೀತಿಯಂತೆ ಯಾರ್ಯಾರು ಅವಲಕ್ಕಿ
ತರುತ್ತಾರೋ ಅವರನ್ನೆಲ್ಲ ಒಳಕ್ಕೆ ಬಿಡುತ್ತಾರಂತೆ
ಹೀಗೆಲ್ಲ ಕಡೆ ವರ್ತಮಾನ ಹಬ್ಬುತ್ತದೆ ಭಗವಂತನಿಗೆ
ಬೇಕಾದ ಅವಲಕ್ಕಿ ಅಲ್ಲ ಭಕ್ತ ಕೊಡುವ ವಸ್ತು ಅಲ್ಲ
ಅದರ ಹಿಂದಿರುವ ಭಾವ ಪತ್ರಂ ಪುಷ್ಪಂ ಫಲಂ ತೋಯಂ
ಗೀತೆಯಲ್ಲಿ ಪರಮಾತ್ಮ ಹೇಳ್ತಾರೆ ಅದನ್ನ ದಾಸರು
ಅಂತಾರೆ ಒಂದು ದಲ ಶ್ರೀ
ತುಳಸಿ ಬಿಂದು
ಗಂಗೋದಕ ಒಂದು ದಲ ಶ್ರೀ
ತುಳಸಿ ಏನು ಬೇಡ
ದೇವರಿಗೆ
ಶ್ರೀ ತುಳಸಿ
ತುಳಸಿ ಒಂದು ದಲ ಶ್ರೀ
ತುಳಸಿ ಬಿಂದು
ಗಂಗೋದಕ ಬಿಂದು
[ಸಂಗೀತ]
ಒಂದು ದರ ಶ್ರೀ
ತುಳಸಿ ಬಿಂದು
ಗಂಗೋದಕ ಇಂದಿರಾ
[ಪ್ರಶಂಸೆ]
[ಸಂಗೀತ]
[ಪ್ರಶಂಸೆ]
ರಮಣಗೆ ಇಂದಿರಾ
ರಮಣಗೆ ಅರ್ಪಿತಲೋ
[ಸಂಗೀತ]
ಇಂದಿರಾ
ರಮಣ ನಿನಗೆ
ಅರ್ಪಿತ ಅಷ್ಟರ ಸಾಕಪ್ಪ ನೀನೇನು
ಕೊಡಬೇಕಾಗಿಲ್ಲ ಒಂದು ಪುಷ್ಪ ಒಂದು ತುಳಸಿಕೊಂಡು
ಭಕ್ತಿಯಿಂದ ಕೊಟ್ಟಿದ್ದನ್ನು ಸ್ವೀಕಾರ
ಮಾಡುತ್ತಾನೆ ಪರಮಾತ್ಮ ಏನು ಕೊಡಲಿಕ್ಕೆ
ಇಲ್ಲದಿದ್ದರೂ
ಕೂಡ ಅಹಂಕಾರ ಹಿತನಾಗಿ ಕೃಷ್ಣ ನಾಮವನ್ನು
ಪ್ರೇಮದಿಂದ ಹೇಳಿದರೆ ಸಾಕು ಇನ್ನೇನು
ಬೇಕಾದಿಲ್ಲ ಅಂತಹ
ಸ್ವಾಮಿ ಆ ಸುಧಾಮ ಕೊಟ್ಟ ಒಪ್ಪಿಡಿ ಅವಲಕ್ಕಿಗೆ
ಅಖಿಲಾರ್ಥ ಜಗನ್ನಾಥ ದಾಸರು ಹೇಳುತ್ತಾರೆ ಒಂದೇ
ಒಂದು ಹಿಡಿ ಅವಲಕ್ಕಿ ಕೊಟ್ಟಿದ್ದಕ್ಕೆ
ತೃಪ್ತನಾದರಂತೆ ಭಗವಂತನಿಗೆ ಬೇಕಾದ ದಿವ್ಯ ಭಾವ
ಸುಧಾಮನ ಹೆಗಲ ಮೇಲೆ ಕೈಯಿಟ್ಟು ಕರೆದೊಯ್ದ ಮಣಿಮಯ
ಭವನದೊಳಗೆ
ಸುಧಾಮ ಎಷ್ಟು ಪ್ರೀತಿಯ ವಸ್ತು ನನಗೆ
ಕೊಟ್ಟಿದ್ದೆ ಬಾರೆ ಎಂಬುದಾಗಿ ಕರೆದೊಯ್ದು
ತಾನೇ ಆತನಿಗೆ ತೈಲಾಭ್ಯಾಂಗ ಮಾಡಿಸಿದನಂತೆ
ಮಾಡಿದನಂತೆ
ಕೈಯಿಂದ ತಲೆಗೆ ತಾನೇ ಎಣ್ಣೆ ಇಟ್ಟಿದ್ದಾನೆ
ರುಕ್ಮಿಣಿ ಸತ್ಯಭಾಮಿಯರು ಕಾಲಿಗೆ ಎಣ್ಣೆ
ತಿಕ್ಕುತ್ತಿದ್ದಾರೆ ಬಚ್ಚಲು ಮನೆಯಲ್ಲಿ
ಕುಳ್ಳಿರಿಸಿದ್ದಾನೆ ಮಂಗಳ ಸ್ನಾನಾದಿಗಳನ್ನು
ಮಾಡಿಸಿ ಉಡಲು ಹೊರೆಯಲು ಪೀತಾಂಬರವನ್ನು ಕೊಟ್ಟು
ತನ್ನ ಸಹಪಂಕ್ತಿಯಲ್ಲಿ ಭೋಜನಕ್ಕೆ
ಕುಳ್ಳಿರಿಸಿಕೊಂಡಿದ್ದಾನೆ ಮಧುರಾಮ್ಲ ತಿಕ್ಕಟು
ಕಷಾಯ ಲವಣವೆಂಬ ಷಡ್ಡ್ರಸಾಮ್ ಬಡಿಸಲ್ಪಟ್ಟಿದೆ
ಸುಧಾಮ
ಸ್ವೀಕರಿಸು
ಎನ್ನಲಾಗಿ ಸುಲೋಂಚ ವೃತ್ತಿಯಿಂದ ಬದುಕತಕ್ಕಂತಹ
ತಪಸ್ವಿ ಅವಧೂತ ಬ್ರಾಹ್ಮಣ ಇದನ್ನು ನೋಡುತ್ತಾನೆ
ಕೃಷ್ಣ ಇದು ನಮ್ಮಂತವರಿಗೆ ಅರ್ಹ ರಾಜ ಭೋಜನ
ಎನ್ನಲಾಗಿ
ಉಣ್ಣು ಒಂದು ವನದಲ್ಲಿ ನಾವಿಬ್ಬರು ಸಹಪಾಠಿಗಳಾಗಿ
ಅಲ್ಲಿ ಅಡ್ಡಾಡಿ ಸಿಕ್ಕಿದ ಹಣ್ಣನ್ನು ಹಂಚಿಕೊಂಡು
ಉಂಡವರಲ್ಲವೇ ಅದನ್ನು ಮರೆತಿಯ ನೀನು ಸುಧಾಮ
ಎಂಬುದಾಗಿ ಆ ಎಲೆಗೆ ಕೈ ತುತ್ತನ್ನು ಎತ್ತಿ
ಬಾಯಲ್ಲಿ
ಇಡುತ್ತಾರೆ ಹಸಿವರಿತು ತಾಯಿ ತನ್ನ
ಹಿಸುವಿಗೆ ಕನಕದಾಸರು
ವರ್ಣಿಸುತ್ತಾರೆ
ಹಸಿವರಿತಾ ತನ್ನ
ಹಿಸುವಿಗೆ ಹೊಸದು ಮೊರೆ
ಕೊಡುವಂತೆ ನೀ
ಪೋಷಿಸದೆ
ಕೃಷ್ಣ
ನೀ ಪೋಷಿಸದೆ
ದೇವಿರು ಪೋಷಕ ರಾಗಿ
ಸಲಹುವರು
ಬಸುರೊಳಗೆ ನಿನ್ನ ಬಸುರೊಳಗೆ ಬ್ರಹ್ಮಾಂಡ
ಕೋಟಿಯ ಪಸರಿಸಿದ
ಪರಮಾತ್ಮ ಕೃಷ್ಣ
ದೇವ ಬಸುರ
ಬ್ರಹ್ಮಾಂಡ ಕೋಟಿಯ ಪಸರಿಸಿದ
ಪರಮಾತ್ಮ ನೀನೆಂದು ಸುರುತಿದೆ
[ಸಂಗೀತ]
ಕೃಷ್ಣ
ಪರಮಾತ್ಮನೇ
[ಸಂಗೀತ]
ಸುರುತಿವೆ
ಪರಮಾತ್ಮನೆಂದು ಸುರುತಿವೆ
ವೇದಗಳು
ರಕ್ಷಿಸೋ ರಕ್ಷಿಸೋ
ರಕ್ಷಿಸೋ ನಮ್ಮ ಅನವರತ
[ಸಂಗೀತ]
ಕನಕದಾಸರು ಅಂದಂತೆ ಆ ಭಕ್ತರ ಮನೋಬಯಕೆಯನ್ನು
ಅರಿತು ಅರಕ್ಷಿತರಿಗೆ ರಕ್ಷಣೆ ಕೊಡತಕ್ಕಂತಹ
ಸ್ವಾಮಿ ಸುಧಾಮನಿಗೆ ಉಣಿಸಿದ ಕುಣಿಸಿದ ತಣಿಸಿದ
ನಾನಾ ವಾಕುಗಳಿಂದ ಆತನನ್ನು ದಣಿಸಿದ ನಾಲ್ಕಾರು
ದಿನಗಳಾಗಿವೆ ಸುಧಾಮನಿಗೆ ಅಂದು ತನ್ನ ಮನೆಯ
ನೆನಪು ಪತ್ನಿ ಹಾಗೂ ಸುತರು ಬದುಕಿದ್ದಾರೋ ಇಲ್ವೋ
ಕೃಷ್ಣ ಇಷ್ಟು ದಿನ ಆತಿಥ್ಯದಿಂದ ನನ್ನನ್ನು
ಸತ್ಕರಿಸಿದ್ದಾರೆ ಇವತ್ತು
ಗ್ರಹದ ನೆನಸಾಗಿದೆ ಆ ಕಡೆಗೆ ಹೋಗಬೇಕಾಗಿದೆ
ಭಗವಂತನ ಮುಡಿಯಲ್ಲಿ ಬಂದು ಪ್ರಾರ್ಥನೆ ಮಾಡಿಕೊಂಡ
ಕೃಷ್ಣ
ನಾನಿಂದು
ಹೋಗಬೇಕು ಪರಮಾತ್ಮ ತನ್ನ ಭಕ್ತನನ್ನು ಮತ್ತು
ಪರೀಕ್ಷಿಸುತ್ತಾನೆ ಆಗಲೇ ಹೋಗು ಅಂದ ಹೋಗು ಅಂತ
ಹೇಳಿ ಬೆಳಕು ಮತ್ತೆ ಯಾಕೆ ಇರಬೇಕು ಈಗಲೇ
ಹೋಗುತ್ತೇನೆ ಹಾಗೆ ಮಾಡು ಅಂದ
ಕೃಷ್ಣ ಮತ್ತೆ ಪುನಃ ಕೃಷ್ಣನ ಹೋಗಿ ಬರಲೇ ಆಗಲಿ
ಬರ್ತೀನಿ ಕೃಷ್ಣ ಆಯ್ತು ಹೋಗಿಬಿಟ್ಟು ಬರಲೇ ಆಗಲಿ
ಅಂದ ನಾಲ್ಕಾರು ಬಾರಿ ಕೇಳುತ್ತಾನೆ ಯಾಕಂದ್ರೆ
ಮನೆ ನೆನಾಗಿದೆ ಕೃಷ್ಣ ಏನಾದರೂ ಕೊಟ್ರೆ ಕೊಡಲಿ
ಮಕ್ಕಳಿಗೆ ಕೊಡೋಣ ಅಂತ ಕೃಷ್ಣ ಹೋಗು ಅಂದಾನೆ
ಹೊರತು ಬೇರೆ
ಏನು ಸುಧಾಮ ಬಂದು ಹೊರಗೆ ಕಾಲಿಡುತ್ತಾನೆ
ಹೆಬ್ಬಾಗಿಲಲ್ಲಿ ಕೃಷ್ಣ ಕರೆದ ಕುಚೇಲ ಅಂದ ಹರುಕು
ಬಟ್ಟೆಯ ಅಂತವರನ್ನು ನಿಂದಿಸುತ್ತಾರೆ ಜನರು ಅದೇ
ಮಾತು ಕೃಷ್ಣ ಹೇಳುವಾಗ ಮನಸ್ಸು ನೊಂದಿತು ಕೃಷ್ಣ
ನೀನು ನಿಂದಿಸುತ್ತಾ ಇದ್ದೀಯ ನನ್ನನ್ನ ಆಗಲಿ
ಯಾರ್ಯಾರನ್ನು ಸಹಿಸಿದ್ದೀಯ ನೀನು ಅಂದ್ರೆ ಏನಂತೆ
ಆಗ ಭಗವಂತನ ಅಂದ ಏನೋ ಸುಧಾಮ ನಿನಗೆ ಉಡಲಿಕ್ಕೆ
ಹೊದಿಯಲ್ಲಿ ಕೊಟ್ಟಂತಹ ಪೀತಾಂಬರವನ್ನು ಹಾಗೆ
ತಗೊಂಡು ಹೋಗ್ತೀಯಾ ತೆಗೆದಿಟ್ಟು ಹೋಗು
ಇನ್ಯಾರಾದರೂ ಬಂದರೆ ಬೇರೆ ಕೊಡಲಿಕ್ಕಿಲ್ಲ
ತೆಗೆದಿಟ್ಟು
ಹೋಗು ಇದನ್ನ ಅವಮಾನ ಅಂತ ಅನಿಸಿದೆ ಕೃಷ್ಣ
ಮರೆತಿದ್ದೆ ಸ್ವಾಮಿ ಕ್ಷಮಿಸು ಎಂಬುದಾಗಿ ಆ
ಪೀತಾಂಬರವನ್ನು ತೆಗೆದಿಟ್ಟು ತನ್ನ ಹರಕು
ಬಟ್ಟೆಯನ್ನು ಇಟ್ಟುಕೊಂಡು ಕೃಷ್ಣನಿಗೆ ನಮಸ್ಕಾರ
ಮಾಡುತ್ತಾನೆ ಕೈ ಮುಗಿತು ಅಲ್ಲಿ ಬರುತ್ತೇನೆ
ಭಗವಂತ ಕಂಡ
ನಿರಪೇಕ್ಷ ಆ ಭಕ್ತ ಲಕ್ಷಣ ಅವಧೂತನ ಲಕ್ಷಣ
ಇವನಲ್ಲಿ ಉಂಟು ಮುನಿಂ ಶಾಂತಂ ನಿರ್ವೈರಂ
ಸಮದರ್ಶನಹ ಆ ಭಕ್ತನನ್ನು ಚಿಂತಿಸುತ್ತಾ
ಪುರುಷೋತ್ತಮನು ದ್ರವೀಭೂತನಾದನಂತೆ ಸುಧಾಮ ಎಲ್ಲೂ
ತಳುವುದೇ ಹೊರಡುತ್ತಾನೆ ಲಾಗು ರಹೆ ಗೋಪಾಲ
ಲಾಗು ರಹೆ
ಗೋಪಾಲ ಗೋಪಾಲ
ಭಗವಂತನ ಚಿಂತನೆ ಮಾಡ್ತಾ
ಬರ್ತಾನೆ ಮೈ ಜमನಾ ಜल भरण जाती रही मैं
जमुना जल
भरण जल
[ಸಂಗೀತ]
भरण
भरण मैं जमुना जल भरण गाती रहे भरला
[ಸಂಗೀತ]
गोपाल
यमुना चರಾವತ
यमुना
यमुना
[ಸಂಗೀತ]
यमुना
ਯਮੁਨਾ
[ಸಂಗೀತ]
यमुना
ಯಮುನಾ
ಚರಾವತ್ ಸಂಘ खेल
ಗೋಪಾಲ
[ಸಂಗೀತ]
ಸಂಗತಿ ನಾಗ ರಹೆ
ಗೋಪಾಲ
ಅಂಗಿ ರಹೆ ಗೋಪಾಲ
ಕೃಷ್ಣ ಗೋಪಾಲಕೃಷ್ಣ ಭಗವಾನ್ಗೆ ಹೊರಟಿದ್ದಾರೆ
ಚಿಂತಿಸುತ್ತಾ ಬರಿಗೈಯಲ್ಲಿ ಹೋದವನು ಬರಿಗೈಯಲ್ಲಿ
ಬರ್ತಾನೆ ಕಿಮಲಭ್ಯಂ ಭಗವತಿ ಪ್ರಸನ್ನೆ
ಶ್ರೀನಿಕೇತನೆ ಪರಮಾತ್ಮ ಪ್ರಸನ್ನನಾದರೆ ಅಲಭ್ಯ
ವಸ್ತುಗಳು ಯಾವುದು ಉಂಟು ಸುಧಾಮ ನಗರಿ ಎಂಬ
ನಗರವನ್ನೇ ಕಟ್ಟಿಕೊಟ್ಟಿದ್ದಾನೆ ಸಮಸ್ತ ಭೋಗ
ಭಾಗ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾನೆ
ಸುಧಾಮ ತನ್ನ ಊರಿಗೆ ಬಂದರೆ ತನ್ನ ಮನೆಯೇ
ಸಿಗಲಿಲ್ಲ
ಕೃಷ್ಣ ಹೇ ಶ್ರೀ
ದಾರಿ ತಪ್ಪಿದಾನೆ ಎಲ್ಲಿಗೆ ಬಂದೆ ನಾನು ಆ ಬಡ
ಗುಡಿಸಿದ್ದಲ್ಲಿ ಅರಮನೆ ಎದ್ದಿದೆ ಪತ್ನಿಯಾದ
ಚುತ್ಕಾಮ ಎಲ್ಲಾ ಮಕ್ಕಳು ದಿವ್ಯಾಭರಣಗಳಿಂದ
ಅಲಂಕೃತರಾಗಿದ್ದಾರೆ ಆ ಕೃಷ್ಣ ಕಳುಹಿಸಿಕೊಟ್ಟಂತಹ
ಸಕಲ ಪೋಷಾಕಗಳನ್ನು
ಧರಿಸಿಕೊಂಡು ಪತಿಯನ್ನು ಸ್ವಾಗತಿಸಲಿಕ್ಕಾಗಿ
ಬಂದು ನಿಂತಿದ್ದಾಳೆ
ಮಹಾದ್ವಾರದಲ್ಲಿ ಮುಗುಳು ನಗುತ್ತಿದ್ದಾಳೆ
ಶ್ರೀಪತಿಯ ದಯವಾಗಿದೆ ನಮಗೇನು ಕಡಿಮೆ ಏನು ಕೊರತೆ
ಆಗಲೇ ಸುಧಾಮ ನೋಡಿದ ಈ ಲೌಕಿಕ ಸಂಪತ್ತು
ಸಿಕ್ಕಿದ್ದಕ್ಕಾಗಿ ಹಿಗ್ಗತಕ್ಕಂತಹ ಸತಿಯನ್ನು
ಕಂಡು ಇದೇನೆ
ರಂಗನಾಥನ ದಿವ್ಯ ಮಂಗಳ
ನಾಮವೆಂಬ ರಂಗನಾಥನ ದಿವ್ಯ ಮಂಗಳ
ನಾಮವೆಂಬ ಬಂಗಾರ
[ಸಂಗೀತ]
[ಪ್ರಶಂಸೆ]
ಬಿಡಲಾರದೆ ಭಗವದ್ಭಕ್ತರಾದ ನನಗೆ ಆಭರಣ
ಶೋಭಿಸುತ್ತದೆ
ರಂಗನಾಥನ ಮಂಗಳ
ನಾಮವೆಂಬ
ರಂಗನಾಥನ ಶ್ರೀನಾಥನ
[ಸಂಗೀತ]
[ಪ್ರಶಂಸೆ]
ರಮಾನಾಥನ ಮಂಗಳ
ನಾಮವೆಂಬ ರಂಗನಾಥನ ದಿವ್ಯ ಮಂಗಳ
ನಾಮವೆಂಬ ಬಂಗಾರವಿಡಬಾರದು
[ಸಂಗೀತ]
ಶೃಂಗಾರದ ಬಂಗಾರ
ಇಡಬಾರದೇ
ಇಡಬಾರದೇ
ಇಡಬಾರದೇ ಈ ಜಡ ವಸ್ತುವಿನ ಯಾಕೆ ತಾದಾತ್ಮ
ಇದರಿಂದ ಏನು ಪ್ರಯೋಜನ ಆಗ ಆಕೆ ಅಂದ್ರು ಅದು
ಯಾಕೆ ಹಾಗೆ ಹೇಳ್ತಿ ಶ್ರೀಕೃಷ್ಣ ಕೊಟ್ಟಿದ್ದಾನೆ
ಭಗವಂತ ಕೊಟ್ಟಿದ್ದನ್ನು ಧರಿಸಿದರೆ ಏನಂತೆ ತಪ್ಪು
ಆಗ ಸುಧಾಮ ಹೇಳುತ್ತಾನೆ ಹುಚ್ಚಿ ನಿನಗೆ
ತಿಳಿಯಿತು ಕೃಷ್ಣ ನನಗೂ ಕೊಟ್ಟಿದ್ದ ಹೋಗುವಾಗ
ತೆಗೆದಿಟ್ಟು ಹೋಗು ಅಂತ ಹೇಳಿದ್ದ ಈಗ ನಿನಗೆ
ಕೊಡೋದು ಕೊಟ್ಟಿದ್ದಾನೆ ಯಾವಾಗ ಹಿಂಗೆ
ತೆಗೆದುಕೊಳ್ಳುತ್ತಾನೆ ಅಂತ ಹೇಳುವುದು
ಸಾಧ್ಯವಿಲ್ಲ ಪರಮಾತ್ಮನಲ್ಲಿ ಕೊಂಡುಕೊಳ್ಳುವ
ವ್ಯವಹಾರ ಮಾಡತಕ್ಕಂತದ್ದು ಬೇಡ ನಿಷ್ಕಾಮ ಪ್ರೇಮ
ಅಷ್ಟೇ ಸಾಕು ಎಲ್ಲ ತೆಗೆದಿಡು ಅಂತ ಈ ಪ್ರಕಾರ
ಅಂದಾಗ ಆಭರಣಾದಿಗಳನ್ನು ತೆಗೆದು ಇಟ್ಟಿದ್ದಾನೆ
ನಿಷ್ಕಾಮದಿಂದ ನಿಂತಂತಹ ದಂಪತಿಗಳ ಮಕ್ಕಳನ್ನು
ಸದೈವ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಅಲ್ಲಿ
ದರ್ಶನ ಕೊಡುತ್ತಾನೆ ಸುಧಾಮ ನಾ ಕೊಟ್ಟ ಸಂಪತ್ತು
ಇದು ಧಿಕ್ಕರಿಸಬೇಡ ಸ್ವೀಕಾರ ಮಾಡು
ಎನ್ನಲಾಗಿ ಪ್ರಭು ನಾನು ನಿನ್ನಲ್ಲಿ ಇಟ್ಟಂತಹ
ಭಕ್ತಿಗೆ ಫಲವಾಗಿ ನೀನು ಇದನ್ನು ಕೊಟ್ರೆ ನಾನು
ಸ್ವೀಕಾರ ಮಾಡುವುದಿಲ್ಲ ಭಕ್ತಿಗೆ ಇದೆಲ್ಲ ಫಲ
ನೀನೇ ಫಲ ಆದರೆ ನಿನ್ನ ಆಜ್ಞೆಯನ್ನು
ತಿಳಿದುಕೊಂಡು ಸ್ವೀಕಾರ ಮಾಡುತ್ತೇನೆ ಎಂಬುದಾಗಿ
ಸಕಲ ಭೋಗ ಸಂಪತ್ತನ್ನ
ಲೋಕದ ಉಪಯೋಗಕ್ಕಾಗಿ ಇಟ್ಟುಕೊಂಡು ಸುಧಾಮ ನಿರಂತರ
ಪರಮಾತ್ಮನ ಚಿಂತನೆಯಿಂದ ಚಿತ್ತ
ಶುದ್ಧಿಯಾಗಿಸಿಕೊಂಡು ಎಲ್ಲ ಮದ ರಹಿತನಾಗಿ ಆ
ದಮಶಮಾದಿ ಲಕ್ಷಣಗಳಿಂದ ಭಗವಂತನನ್ನು
ಪಡೆಯುತ್ತಾನಂತೆ ಆ ಸ್ಥಿತಿಯನ್ನು
ವರ್ಣಿಸುತ್ತಾರೆ
ಅಷ್ಟಮದದಿಂದ ಸುಟ್ಟ ಈ ಪಾತ್ರೆಯ
ವಿಷ್ಣು
ನಾಮವೆಂಬ ಕೃಷ್ಣ
ಮುಸಿರೆ
ತೊಳೆಯಲಿ ದಾಸರು ಶುದ್ಧಿಯಿಂದ ಪರಮಾತ್ಮನ ಭಕ್ತಿ
ಮಾಡಲಿ ಅಂತ ಹೇಳಿದ್ದಾರೆ ಅದನ್ನು ಕೃಷ್ಣನಿಗೆ
ಮಂಗಳ ಹೇಳೋಣ
[ಸಂಗೀತ]
ನಾರಾಯಣ
[ಸಂಗೀತ]
ನಾರಾಯಣ ಗೋಪಾಲ ಕೃಷ್ಣ
ಭಗವಾನ್ ಜೈ
[ಸಂಗೀತ]
[ಸಂಗೀತ]
[ಪ್ರಶಂಸೆ]
[ಸಂಗೀತ]
[ಪ್ರಶಂಸೆ]
[ಸಂಗೀತ]
Click on any text or timestamp to jump to that moment in the video
Share:
Most transcripts ready in under 5 seconds
One-Click Copy125+ LanguagesSearch ContentJump to Timestamps
Paste YouTube URL
Enter any YouTube video link to get the full transcript
Transcript Extraction Form
Most transcripts ready in under 5 seconds
Get Our Chrome Extension
Get transcripts instantly without leaving YouTube. Install our Chrome extension for one-click access to any video's transcript directly on the watch page.
Works with YouTube, Coursera, Udemy and more educational platforms
Get Instant Transcripts: Just Edit the Domain in Your Address Bar!
YouTube
←
→
↻
https://www.youtube.com/watch?v=UF8uR6Z6KLc
YoutubeToText
←
→
↻
https://youtubetotext.net/watch?v=UF8uR6Z6KLc